ಪಾಕ್ ಗಡಿಯಲ್ಲಿ ಡ್ರೋನ್ ಹಾರಾಟ ದ್ವಿಗುಣ

ನವದೆಹಲಿ, ನ.13- ಪಾಕಿಸ್ತಾನದ ಗಡಿಯುದ್ದಕ್ಕೂ ಡ್ರೋನ್ ಮೂಲಕ ಡ್ರಗ್ಸ್, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಭಾರತದೊಳಗೆ ನುಗಿಸುವ ಪಯತ್ನಗಳು ದ್ವಿಗುಣಗೊಂಡಿದ್ದು ಬಿಎಸ್‍ಎಫ್ ಪಡೆಗಳು ಸಾಕಷ್ಟು ಹೊಡೆದುರುಳಿಸಿದೆ ಬೆದರಿಕೆಯ ಅಗಾಧತೆ ಹವ್ವಗಿದೆ ಎಂದು ಡೈರೆಕ್ಟರ್ ಜನರಲ್ ಪಂಕಜ್ ಕುಮಾರ್ ಸಿಂಗ್ ಹೇಳಿದ್ದಾರೆ. ಕಳೆದ 2020 ರಲ್ಲಿ ಭಾರತ-ಪಾಕಿಸ್ತಾನ ಅಂತರಾಷ್ಟ್ರೀಯ ಗಡಿಯಲ್ಲಿ ಸುಮಾರು 79 ಡ್ರೋನ್ ಹಾರಾಟ ಬಿಎಸ್‍ಎಫ್ ಪತ್ತೆ ಮಾಡಿತ್ತ ಆದರೆ ಕಳೆದ ವರ್ಷ 109 ಕ್ಕೆ ಏರಿದ್ದು ಮತ್ತು ಈ ವರ್ಷ ಈವರೆಗೆ 266 ಕಂಡುಬಂದಿದ್ದು ಸಂಖ್ಯೆ ದ್ವಿಗುಣಗೊಂಡಿದೆ […]

ಶಾಕಿಂಗ್ : ಜಮ್ಮುನಲ್ಲಿ ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕರ ಕತ್ತು ಕೂಯ್ದು ಕೊಲೆ..!

ಜಮ್ಮು, ಅ. 4- ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ (ಕಾರಾಗೃಹ) ಹೇಮಂತ್ ಕೆ ಲೋಹಿಯಾ ಅವರು ಇಲ್ಲಿನ ಅವರ ನಿವಾಸದಲ್ಲಿ ಭೀಕರವಾಗಿ ಕೊಲೆ ಮಾಡಲಾಗಿದೆ. ಕಳೆದ ರಾತ್ರಿ ಕಾಶ್ಮೀರ ರಾಜ್ಯದ 1992ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದ ಹೇಮಂತ್ ಅವರನ್ನು ಕತ್ತು ಕೂಯ್ದು ಕೊಲೆ ಮಾಡಿ ನಂತರ ಮೃತದೇಹದಲ್ಲಿ ಸುಟ್ಟ ಹಾಕಲು ದುಷ್ಕರ್ಮಿಗಳು ಪ್ರಯತ್ನಿಸಿದ್ದಾರೆ. ಹೊರವಲಯದಲ್ಲಿರುವ ಉದಯವಾಲಾದಲ್ಲಿರುವ ಲೋಹಿಯಾ ಅವರ ಮನೆಗೆ ಭೇಟಿ ನೀಡಿದ ಪೊಲೀಸರು ತನಿಖೆ ನಡೆಸುತ್ತಿದ್ದು ಮನೆಕೆಲಸ ಮಾಡುತ್ತಿದ್ದ ಜಾಸಿರ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ […]