ಭಾರತದಲ್ಲಿ ಮುಂದುವರೆದ ಅಂತಾರಾಷ್ಟ್ರೀಯ ವಿಮಾನಗಳ ನಿರ್ಬಂಧ

ನವದೆಹಲಿ, ಫೆ.28- ದೇಶದಲ್ಲಿ ನಿಗದಿತ ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಗಳ ಅಮಾನತ್ತನ್ನು ಮುಂದಿನ ಆದೇಶದವರೆಗೆ ವಿಸ್ತರಿಸಲಾಗಿದೆ ಎಂದು ವಿಮಾನಯಾನ ನಿಯಂತ್ರಕ ಡಿಜಿಸಿಎ ಇಂದು ತಿಳಿಸಿದೆ.ಜನವರಿ 19 ರಂದು ಹೊರಡಿಸಲಾಗಿದ್ದ ಆದೇಶದಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಅಮಾನತನ್ನು ಇಂದಿಗೂ (ಫೆ.28) ವಿಸ್ತರಿಸಲಾಗಿತ್ತು. ಈ ಮೊದಲು ಕೊರೋನಾ ಸೋಂಕಿನಿಂದಾಗಿ ಭಾರತ 2020ರ ಮಾರ್ಚ್ 23 ರಿಂದ ನಿಗದಿತ ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಗಳ ಸಂಚಾರವನ್ನು ಸ್ಥಗಿತಗೊಳಿಸಿದೆ. ಆದಾಗ್ಯೂ, ವಿಶೇಷ ಸಂದರ್ಭದಲ್ಲಿ ಪ್ರಯಾಣಿಕ ವಿಮಾನಗಳು 2020ರ ಜುಲೈನಿಂದ ಸುಮಾರು 45 ದೇಶಗಳ ನಡುವೆ ಸಂಚರಿಸಿವೆ. ನಾಗರಿಕ […]