ಕಲಾಪ ಬಲಿ ಪಡೆದ ಕಪ್ಪ ಕಾಣಿಕೆ ಡೈರಿ, ಸೋಮವಾರಕ್ಕೆ ಸದನ ಮುಂದೂಡಿಕೆ
ಬೆಂಗಳೂರು,ಮಾ.17-ಕಾಂಗ್ರೆಸ್ ಹೈಕಮಾಂಡ್ಗೆ ದೇಣಿಗೆ ನೀಡಲಾಗಿದೆ ಎಂಬ ಆರೋಪದ ಡೈರಿ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕೆಂದು ಪಟ್ಟು ಹಿಡಿದು ನಿನ್ನೆಯಿಂದ ನಡೆಸುತ್ತಿರುವ ಧರಣಿಯನ್ನು ಬಿಜೆಪಿ ಇಂದೂ ಕೂಡ ಮುಂದುವರೆಸಿದ್ದರಿಂದ
Read moreಬೆಂಗಳೂರು,ಮಾ.17-ಕಾಂಗ್ರೆಸ್ ಹೈಕಮಾಂಡ್ಗೆ ದೇಣಿಗೆ ನೀಡಲಾಗಿದೆ ಎಂಬ ಆರೋಪದ ಡೈರಿ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕೆಂದು ಪಟ್ಟು ಹಿಡಿದು ನಿನ್ನೆಯಿಂದ ನಡೆಸುತ್ತಿರುವ ಧರಣಿಯನ್ನು ಬಿಜೆಪಿ ಇಂದೂ ಕೂಡ ಮುಂದುವರೆಸಿದ್ದರಿಂದ
Read moreಬೆಂಗಳೂರು, ಮಾ.8- ಕಾಂಗ್ರೆಸ್ ಹೈಕಮಾಂಡ್ಗೆ ಕಪ್ಪ ಕಾಣಿಕೆ ನೀಡಿರುವ ಪ್ರಕರಣವನ್ನು ಸಿಬಿಐನಿಂದ ತನಿಖೆ ನಡೆಸಿದರೆ ಕಾಂಗ್ರೆಸ್ನಾಯಕರು ಸಾಲಾಗಿ ಕೈಕಟ್ಟಿ ನಿಲ್ಲಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎಚ್ಚರಿಸಿದರು.
Read moreಬೆಂಗಳೂರು, ಮಾ.6-ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿದ್ದ ಹೈಕಮಾಂಡ್ಗೆ ಕಪ್ಪ ಕಾಣಿಕೆ ಸಲ್ಲಿಸಿರುವ ಡೈರಿ ಪ್ರಕರಣವನ್ನು ಎಸ್ಐಟಿ ತನಿಖೆಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಇಂದು
Read moreಬೆಂಗಳೂರು,ಮಾ.1-ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಆದಾಯ ತೆರಿಗೆ ಇಲಾಖೆಯ ಅಧಿಕಾರಿಯೇ ಎಂದು ಪ್ರಶ್ನಿಸಿದ ಆರೋಗ್ಯ ಮತ್ತು ಕಲ್ಯಾಣ ಇಲಾಖೆ ಸಚಿವ ರಮೇಶ್ಕುಮಾರ್ ಡೈರಿ ಅಧಿಕೃತವಾಗಿ ಬಿಡುಗಡೆಯಾದರೆ ರಾಜೀನಾಮೆ ನೀಡುವ
Read moreಬೆಂಗಳೂರು, ಫೆ.27-ಕಾಂಗ್ರೆಸ್ ಹೈಕಮಾಂಡ್ಗೆ ಕಪ್ಪ ನೀಡಿರುವುದು ಹಾಗೂ ನೂರಾರು ಕೋಟಿ ರೂ.ಗಳ ವಂತಿಗೆ ವಸೂಲಿ ಮಾಡಿರುವ ಸಂಬಂಧ ತಮ್ಮ ಡೈರಿಯಲ್ಲಿ ಬರೆದುಕೊಂಡ ಆರೋಪಕ್ಕೆ ಗುರಿಯಾಗಿರುವ ಎಂಎಲ್ಸಿ ಗೋವಿಂದರಾಜು
Read more