ಬಿಡಿಎ ಫ್ಲ್ಯಾಟ್ ಖರೀದಿಸುವವರಿಗೆ ಶೇ. 5 ರಿಂದ 10ರಷ್ಟು ರಿಯಾಯಿತಿ

ಬೆಂಗಳೂರು, ಮಾ.28- ಇದೇ ಮೊದಲ ಬಾರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಕಣಿಮಿಣಿಕೆಯಲ್ಲಿ ಸಾರ್ವಜನಿಕರಿಗೆ ಶೇ. 5ರಿಂದ 10ರಷ್ಟು ರಿಯಾಯಿತಿ ದರದಲ್ಲಿ ಪ್ಲಾಟ್‍ಗಳನ್ನು ಹಂಚಲು ನಿರ್ಧರಿಸಿದೆ ಎಂದು ಬಿಡಿಎ ಅಧ್ಯಕ್ಷ ವಿಶ್ವನಾಥ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡಿಎ ಯಿಂದ ನಿರ್ಮಿಸಿರುವ 2 ಬಿಎಚ್‍ಕೆ ಪ್ಲಾಟ್‍ನ್ನು ಶೇ. 10 ಮತ್ತು 3 ಬಿಎಚ್‍ಕೆ ಮನೆಯ ಪ್ಲಾಟ್‍ನ್ನು ಶೇ. 5ರ ರಿಯಾಯಿತಿಯಲ್ಲಿ ಯುಗಾದಿ ಉಡುಗೊರೆಯಾಗಿ ಸಾರ್ವಜನಿಕರಿಗೆ ನೀಡಲು ಮುಂದಾಗಿದೆ ಎಂದು ಅವರು ತಿಳಿಸಿದರು. ಈಗಾಗಲೇ ಕಳೆದ 1-12-2020ರಿಂದ ಇಲ್ಲಿಯವರೆಗೆ 2 […]
ಶೇ.50 ರಿಯಾಯಿತಿ ದಂಡ ವಸೂಲಿಯಲ್ಲಿ ಪೊಲೀಸರಿಂದ ನಿಯಮ ಉಲ್ಲಂಘನೆ

ಬೆಂಗಳೂರು, ಫೆ.1- ಶೇ.50ರ ರಿಯಾಯಿತಿ ದರದಲ್ಲಿ ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಸಿಕೊಳ್ಳುತ್ತಿರುವ ಸಂಚಾರಿ ಪೊಲೀಸರು ಜನರ ದಾರಿ ತಪ್ಪಿಸುತ್ತಿದ್ದಾರೆಯೇ ಎಂಬ ಅನುಮಾನ ಕಾಡತೊಡಗಿದೆ. ಈಗಾಗಲೇ ಹಲವಾರು ವರ್ಷಗಳಿಂದ ಬಾಕಿ ಉಳಿಸಿಕೊಂಡಿದ್ದ ದಂಡವನ್ನು ಶೇ.50ರ ರಿಯಾಯಿತಿ ದರದಲ್ಲಿ ಪಾವತಿಸಿಕೊಂಡಿರುವ ಸಂಚಾರಿ ಪೊಲೀಸರಿಗೆ ಕೋಟ್ಯಂತರ ರೂ.ಗಳ ಸಂದಾಯವಾಗಿದೆ. ಆದರೆ, ಪೊಲೀಸರು ವಸೂಲಿ ಮಾಡುತ್ತಿರುವ ದಂಡದ ಕ್ರಮ ಸರಿಯಾಗಿಲ್ಲ ಕಾನೂನಿಗೆ ವಿರುದ್ಧವಾಗಿ ದಂಡ ಸಂಗ್ರಹ ಮಾಡಲಾಗುತ್ತಿದೆ ಎಂದು ದಿ ವೀಲ್ಸ್ ಸಂಸ್ಥೆ ಆರೋಪಿಸಿದೆ. BIG NEWS : ಬೆಂಗಳೂರಿನಲ್ಲಿ ಅಲ್‍ಖೈದಾ […]
50% ಆಫರ್ : ಟ್ರಾಫಿಕ್ ದಂಡ ಪಾವತಿಗೆ ಮುಗಿ ಬಿದ್ದಿ ಜನ

ಬೆಂಗಳೂರು,ಫೆ.3- ಸಂಚಾರ ನಿಯಮಗಳ ಉಲ್ಲಂಘನೆಯ ದಂಡ ಪಾವತಿಗೆ ಶೇ.50ರಷ್ಟು ರಿಯಾಯ್ತಿ ಘೋಷಿಸಿದ ಬೆನ್ನಲ್ಲೇ ಬಾಕಿ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ವಾಹನ ಸವಾರರು ಮುಗಿ ಬಿದ್ದಿದ್ದಾರೆ.ನಗರ ಸಂಚಾರ ಪೊಲೀಸ್ ವತಿಯಿಂದ ಹೊರಡಿಸಲಾದ ಪ್ರಕಟಣೆಯಲ್ಲಿ ಬಾಕಿ ಇರುವ ದಂಡ ಪಾವತಿಯ ವಿಧಾನಗಳನ್ನು ವಿವರಿಸಲಾಗಿದೆ. ವಾಹನ ಮಾಲೀಕರು ಮತ್ತು ಚಾಲಕರು ಕರ್ನಾಟಕ ಒನ್ ವೆಬ್‍ಸೈಟ್‍ನಲ್ಲಿ ವಿವರಗಳನ್ನು ಪಡೆದು ಅಥವಾ ಪೇ ಟಿಎಮ್ ಆ್ಯಪ್ ಮೂಲಕವೂ ದಂಡ ಪಾವತಿಸಬಹುದಾಗಿದೆ. ನೆಲಮಂಗಲ ನಗರಸಭೆ ಅಧ್ಯಕ್ಷರ ರಾಜಕೀಯ ಭವಿಷ್ಯಕ್ಕೆ ಅರ್ಧಚಂದ್ರ ಇಲ್ಲವಾದರೆ ಹತ್ತಿರದ ಸಂಚಾರ ಪೊಲೀಸ್ […]