235 ಕೋಟಿ ರೂ. ಪರಿಹಾರ ನೀಡಲು DLF ಸಂಸ್ಥೆಗೆ ನೋಟೀಸ್

ನೋಯ್ಡಾ,ಡಿ.27- ಮಾಲ್ ಆಫ್ ಇಂಡಿಯಾ ನಿರ್ಮಿಸಿರುವ ಜಾಗದ ಮೂಲ ಮಾಲೀಕರಿಗೆ 235 ಕೋಟಿ ರೂ.ಗಳ ಪರಿಹಾರ ಒದಗಿಸುವಂತೆ ಡಿಎಲ್‍ಎಫ್ ಸಂಸ್ಥೆಗೆ ನೋಯ್ಡಾ ಪ್ರಾಧಿಕಾರ ನೋಟೀಸ್ ಜಾರಿ ಮಾಡಿದೆ. ರಿಯಲ್ ಎಸ್ಟೇಟ್ ಡೆವಲಪರ್ ಸಂಸ್ಥೆಯಾಗಿರುವ ಡಿಎಲ್‍ಎಫ್ ನಿರ್ಮಿಸಿರುವ ಮಾಲ್ ಆಫ್ ಇಂಡಿಯಾದ ಮೂಲ ಜಾಗದ ಮಾಲೀಕರಾಗಿರುವ ವೀರಣ್ಣ ರೆಡ್ಡಿ ಅವರಿಗೆ 235 ಕೋಟಿ ರೂ.ಗಳ ಪರಿಹಾರ ಧನ ನೀಡುವಂತೆ ನೋಟೀಸ್ ಜಾರಿ ಮಾಡಿರುವುದನ್ನು ನೋಯ್ಡಾ ಪ್ರಾಧಿಕಾರದ ಅಧಿಕಾರಿಗಳು ಖಚಿತಪಡಿಸಿದ್ದಾರೆ. ವೀರಣ್ಣ ರೆಡ್ಡಿ ಅವರಿಗೆ ನ್ಯಾಯಬದ್ದವಾಗಿ ಪರಿಹಾರ ನೀಡಬೇಕಾಗಿರುವುದರಿಂದ ನಾವು […]