ನಾಳೆ ಪ್ರಕಟವಾಗಲಿದೆ ತೀವ್ರ ಕುತೂಹಲ ಕೆರಳಿಸಿರುವ ಆರ್‍ಕೆ ನಗರ ಉಪಚುನಾವಣಾ ಫಲಿತಾಂಶ

ಚೆನ್ನೈ, ಡಿ.23-ತೀವ್ರ ಕುತೂಹಲ ಕೆರಳಿಸಿರುವ ತಮಿಳುನಾಡಿನ ಪ್ರತಿಷ್ಟಿತ ಆರ್.ಕೆ.ನಗರ ವಿಧಾನಸಭೆ ಉಪ ಚುನಾವಣೆ ಫಲಿತಾಂಶ ನಾಳೆ ಪ್ರಕಟವಾಗಲಿದ್ದು, ಅಭ್ಯರ್ಥಿಗಳಲ್ಲಿ ಎದೆ ಬಡಿತ ಜೋರಾಗಿದೆ. ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜೆ.

Read more