ದಾಖಲೆ ಕಳ್ಳರ ರಕ್ಷಣೆಗೆ ನಿಂತ ಎಸಿ, ತಹಸೀಲ್ದಾರ್: ಸುಧೀರ್ ಮುರೊಳ್ಳಿ ಗಂಭೀರ ಆರೋಪ

ಕೊಪ್ಪ, ಫೆ.4- ತಾಲ್ಲೂಕು ಕಚೇರಿಯ ಕಡತಗಳನ್ನು ಬಚ್ಚಿಟ್ಟುಕೊಂಡು ಭಾರೀ ಭ್ರಷ್ಟಾಚಾರದಲ್ಲಿ ತೊಡಗಿರುವ ಪ್ರಥಮ ದರ್ಜೆ ಸಹಾಯಕ ಪ್ರಕಾಶ್ ಎಂಬುವವರನ್ನು ಕೊಪ್ಪ ತಹಸೀಲ್ದಾರ್ ಪರಮೇಶ್ ಹಾಗೂ ಚಿಕ್ಕಮಗಳೂರು ಉಪವಿಭಾಗಾಧಿಕಾರಿ

Read more