ಬೆಂಗಳೂರಲ್ಲಿ ಸಂಚರಿಸಲಿವೆ ಎಲೆಕ್ಟ್ರಿಕಲ್ ಡಬ್ಬಲ್ ಡೆಕ್ಕರ್ ಬಸ್

ಬೆಂಗಳೂರು,ಫೆ.20- ರಾಜಧಾನಿ ಬೆಂಗಳೂರು ಮಹಾ ಜನತೆಯ ಬಹು ದಿನಗಳ ಕನಸು ನನಸಾಗಾಲಿದೆ. ಶೀಘ್ರದಲ್ಲೇ ಡಬಲ್ ಡೆಕ್ಕರ್ ಬಸ್‍ನಲ್ಲಿ ಪ್ರಯಾಣಿಸುವ ಸೌಲಭ್ಯ ಪಡೆಯಲಿದ್ದಾರೆ. ಬೆಂಗಳೂರಿನಲ್ಲಿ ಈ ಹಿಂದೆ ಡಬಲ್ ಡೆಕ್ಕರ್ ಬಸ್‍ಗಳು ಸಂಚರಿಸುತ್ತಿದ್ದವು. ಆದರೆ ದಶಕಗಳ ಹಿಂದೆಯೇ ಇವುಗಳನ್ನು ಸೇವೆಯಿಂದ ಹಿಂಪಡೆಯಲಾಗಿತ್ತು. ಬೆಂಗಳೂರಿನ ಯುವ ಜನತೆಗೆ ಡಬಲ್ ಡೆಕ್ಕರ್ ಬಸ್‍ನಲ್ಲಿ ಸಂಚರಿಸಿದ ಅನುಭವವೇ ಇಲ್ಲ. ಇದೀಗ ಬೆಂಗಳೂರಿನಲ್ಲಿ ಡಬಲ್ ಡೆಕ್ಕರ್ ಬಸ್‍ಗಳ ಸೇವೆ ಆರಂಭವಾಗಲಿದೆ. ಬೆಂಗಳೂರಿನಲ್ಲಿ ನೂತನವಾಗಿ ರಸ್ತೆಗೆ ಇಳಿಯಲಿರುವ ಡಬಲ್ ಡೆಕ್ಕರ್ ಬಸ್‍ಗಳಲ್ಲಿ ಮತ್ತೊಂದು ವಿಶೇಷತೆಯೂ ಇದೆ. […]

ಬೆಂಗಳೂರಲ್ಲಿ ಮತ್ತೆ ರಸ್ತೆಗಿಳಿಯಲಿವೆ ಡಬಲ್ ಡೆಕ್ಕರ್ ಬಸ್

ಬೆಂಗಳೂರು,ಜ.3- ಕೆಲವು ವರ್ಷಗಳ ಹಿಂದೆ ಉದ್ಯಾನನಗರಿ ರಸ್ತೆಗಳಲ್ಲಿ ಸಂಚರಿಸಿ ಮಾಯವಾಗಿದ್ದ ಡಬಲ್ ಡೆಕ್ಕರ್ ಬಸ್‍ಗಳು ಕೆಲವೇ ದಿನಗಳಲ್ಲಿ ಮತ್ತೆ ರಸ್ತೆಗಿಳಿಯಲಿವೆ. ಸಿಲಿಕಾನ್ ಸಿಟಿ ಜನರು ಡಬಲ್ ಡಕ್ಕರ್ ಬಸ್‍ನಲ್ಲಿ ಕುಳಿತು ನಗರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರಣಾಂತರಗಳಿಂದ ಈ ಬಸ್ ಸೇವೆ ಸ್ಥಗಿತಗೊಳಿಸಲಾಗಿತ್ತು. ಹಲವು ವರ್ಷಗಳ ಹಿಂದೆ ಇದ್ದ ಡಬಲ್ ಡಕ್ಕರ್ ಬಸ್‍ಗಳ ಸಂಚಾರಕ್ಕೆ ಬಿಎಂಟಿಸಿ ನಿಗಮ ತೀರ್ಮಾನಿಸಿದೆ. ಕೆಂಪು ಬಣ್ಣದ ಕಲರ್‍ನೊಂದಿಗೆ ಫೆ.6ರಂದು ವಿಧಾನಸೌಧದಲ್ಲಿ ಬಸ್‍ಗಳಿಗೆ ಹಸಿರು ನಿಶಾನೆ ದೊರೆಯಲಿದೆ. ಮೊದಲ ಹಂತದಲ್ಲಿ ಆರು ಡಬಲ್ […]