ಬಿಜೆಪಿ ಜೊತೆ ಕೈಜೋಡಿಸಲು ಪವಾರ್ ಸಮ್ಮತಿಸಿದ್ದು 100% ಸತ್ಯ : ಫಡ್ನವಿಸ್

ಮುಂಬೈ,ಫೆ.16- ಅಜಿತ್ ಪವಾರ್ ಅವರೊಂದಿಗೆ ಸೇರಿ ಸರ್ಕಾರ ರಚಿಸುವ ನಮ್ಮ ಯೋಜನೆಗೆ ಎನ್ಸಿಪಿ ಪಕ್ಷದ ಅಧ್ಯಕ್ಷ ಶರದ್ಪವಾರ್ ಅವರ ಸಂಪೂರ್ಣ ಬೆಂಬಲವಿತ್ತು ಎಂಬ ನನ್ನ ಹೇಳಿಕೆ ನೂರಕ್ಕೆ ನೂರರಷ್ಟು ಸತ್ಯ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಪುನರುಚ್ಚರಿಸಿದ್ದಾರೆ. ಮಹಾರಾಷ್ಟ್ರದ ಅತಿದೊಡ್ಡ ರಾಜಕೀಯ ಆಶ್ಚರ್ಯಗಳಲ್ಲಿ ಒಂದು ಎಂದು ಪರಿಗಣಿಸಲಾಗಿರುವ 2019ರ ಘಟನೆಗೆ ಶರದ್ ಪವಾರ್ ಬೆಂಬಲ ನೀಡಿದ್ದರು.ಅಂದಿನ ಗವರ್ನರ್ ಭಗತ್ ಸಿಂಗ್ ಕೊಶ್ಯಾರಿ ಸಮ್ಮುಖದಲ್ಲಿ ನಾನು ಮುಖ್ಯಮಂತ್ರಿಯಾಗಿ ಮತ್ತು ಶರದ್ ಪವಾರ್ ಅವರ ಸೋದರಳಿಯ ಅಜಿತ್ […]