ಅಮೆರಿಕ ಸಮರಾಭ್ಯಾಸಕ್ಕೆ ಉತ್ತರ ಕೊರಿಯಾ ಆಕ್ರೋಶ

ಸಿಯೋಲ್, ನ.7 -ನಮ್ಮ ವಾಯುನೆಲೆಗಳು ಮತ್ತು ಯುದ್ಧವಿಮಾನಗಳ ಮೇಲೆ ದಾಳಿ ಮಾಡಲು ಅಮೆರಿಕ ಇಲ್ಲಿ ಸಮರಾಭ್ಯಾಸ ನಡಸಲಾಗುತ್ತಿದೆ ಎಂದು ಉತ್ತರ ಕೊರಿಯಾದ ಸೇನೆ ಆರೋಪಿಸಿದೆ. ಅಮೆರಿಕ -ದಕ್ಷಿಣ ಕೊರಿಯಾದ ಸಮರಾಭ್ಯಾಸ ಪ್ರಚೋದನೆಯನ್ನು ಎದುರಿಸಲು ಸಂಪೂರ್ಣವಾಗಿ ನಾವು ಯಾವುದೇ ಕರುಣೆಯಿಲ್ಲದ ಕ್ರಮಕ್ಕೆ ಸಂಕಲ್ಪ ಮಾಡಿದ್ದೇವೆ ಎಂದು ಎಚ್ಚರಿಸಿದೆ. ಶತ್ರುಗಳ ಪ್ರಚೋದನಕಾರಿ ಮಿಲಿಟರಿ ಕಾರ್ಯಾಚರಣೆ ಹೆಚ್ಚು ನಿರಂತರವಾಗಿ ಮುಂದುವರಿಯುತ್ತವೆ, ಅವರನ್ನು ಎದುರಿಸಲು ನಾವು ಸಿದ್ದವಾಗಿದ್ದೇವೆ ಎಂದು ಕೊರಿಯನ್ ಜನರಲ್ ಸ್ಟಾಫ್ ಪೀಪಲ್ಸ ಆರ್ಮಿ ರಾಜ್ಯ ಮಾಧ್ಯಮ ತಿಳಿಸಿದೆ. ಬೆಂಗಳೂರಿನಲ್ಲಿ 2ನೇ […]