1.34 ಕೋಟಿ ಮೌಲ್ಯದ ಡ್ರಗ್ ವಶ, 11 ಮಂದಿ ಬಂಧನ

ಬೆಂಗಳೂರು, ಫೆ.9- ಸಿಸಿಬಿ ಪೊಲೀಸರು ಕೀನ್ಯಾ ಮತ್ತು ತಾಂಜೇನಿಯಾ ದೇಶದ ಇಬ್ಬರು ಪ್ರಜೆಗಳೂ ಸೇರಿದಂತೆ 11 ಮಂದಿಯನ್ನು ಬಂಧಿಸಿ 1.34 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿರುವ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು, ಡ್ರಗ್ಸ್ ಪೆಡ್ಲರ್‍ಗಳು ಮಾದಕ ವಸ್ತುಗಳನ್ನು ನಿರ್ಜನ ಪ್ರದೇಶ ಗಳಲ್ಲಿಟ್ಟು ಅದರ ಫೋಟೋ ತೆಗೆದು ವಾಟ್ಸಾಪ್ ಮೂಲಕ ಗ್ರಾಹಕರಿಗೆ ಮಾಹಿತಿ ನೀಡುತ್ತಿದ್ದರು. ನಂತರ ಅವರು ಸ್ಥಳಕ್ಕೆ ಬಂದು ಮಾದಕ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿದ್ದರು […]