ಬೆಂಗಳೂರಲ್ಲಿ ಡ್ರಗ್ಸ್ ಮಾರುತ್ತಿದ್ದ ಅಲಿ, ಶೇಖ್, ಪಾಷಾ ಸೇರಿ ನಾಲ್ವರ ಬಂಧನ

ಬೆಂಗಳೂರು, ಜ.18- ನಗರದಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿ ನಗದೂ ಸೇರಿದಂತೆ 9 ಲಕ್ಷ ರೂ. ಮೌಲ್ಯದ ಗಾಂಜಾ, ಎಂಡಿಎಂಎ ಕ್ರಿಸ್ಟೇಲ್ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ನಗರದ ಸಿಂಗಾಪುರ, ವರದರಾಜ ನಗರ ನಿವಾಸಿಗಳಾದ ಶೇಖ್ ಅಲಿ(47), ಶೇಖ್ ಸಲ್ಮಾನ್(24), ವಿಲ್ಸನ್ ಗಾರ್ಡನ್ನ ಮುಜಾಮಿಲ್ ಪಾಷಾ ಅಲಿಯಾಸ್ ಮುಜ್ಜು(34) ಮತ್ತು ಶ್ರೀರಾಂಪುರದ ಲಕ್ಷ್ಮೀನಾರಾಯಣಪುರಂ ನಿವಾಸಿ ವಿನೋದ್ ಕುಮಾರ್ ಅಲಿಯಾಸ್ ಚಿನ್ನಿ(28) ಬಂಧಿತರು. ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸಿಂಗಾಪುರ, […]