ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ ಬಿಹಾರ ಮೂಲದ ಫುಡ್ ಡೆಲವರಿ ಬಾಯ್ ಸೆರೆ

ಬೆಂಗಳೂರು,ಡಿ.17- ಫುಡ್ ಡೆಲವರಿ ಸೋಗಿನಲ್ಲಿ ಕಂಪನಿಯ ಯೂನಿಫಾರಂ ಧರಿಸಿ ಸ್ವಿಗ್ಗಿ ಮತ್ತೆ ಜೊಮೆಟೋ ಬ್ಯಾಗಿನಲ್ಲಿ ಮಾದಕ ವಸ್ತುಗಳನ್ನಿಟ್ಟುಕೊಂಡು ಡ್ರಗ್ ಪೆಡ್ಲಿಂಗ್ನಲ್ಲಿ ತೊಡಗಿದ್ದ ಬಿಹಾರ ಮೂಲದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿ ರೂ.4 ಲಕ್ಷ ಮËಲ್ಯದ ಗಾಂಜಾ, ಎಲ್.ಎಸ್.ಡಿ ಸ್ಕ್ರಿಪ್ಟ್ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಿಹಾರದ ಅಭಿಜಿತ್ ಬಂಧಿತ ಡ್ರಗ್ ಪೆಡ್ಲರ್. ಈತನಿಂದ ಮಾದಕ ವಸ್ತು ಮೂರು ಕೆ.ಜಿ. ತೂಕದ ಗಾಂಜಾ ಮತ್ತು 14 ಗ್ರಾಂ ತೂಕದ 2 ಎಲ್.ಎಸ್.ಡಿ ಸ್ಕ್ರಿಪ್ಟ್ ಮತ್ತು ಕೃತ್ಯಕ್ತ ಬಳಸಲಾಗುತ್ತಿದ್ದ ಒಂದು […]