ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆ ಬಂಧನ

ಬೆಂಗಳೂರು ,ಜ.9- ದ್ವಿಚಕ್ರ ವಾಹನದಲ್ಲಿ ಬಂದು ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಯೊಬ್ಬನನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಸಿ, ಆತನಿಂದ 8.24 ಲಕ್ಷ ಮೌಲ್ಯದ ಕೊಕೇನ್ ವಶಪಡಿಸಿಕೊಳ್ಳಲಾಗಿದೆ. ಆಫ್ರಿಕಾ ಖಂಡದ ಐವೊರಿನಿ ದೇಶದ ಜಾಗೋ ಎಂಬಾತ ಬಂತ ಆರೋಪಿ. ಜಯನಗರ ಒಂದನೇ ಬ್ಲಾಕ್ ಲಾಲ್‍ಬಾಗ್ ಸಿದ್ದಾಪುರ ಕಲ್ಯಾಣಿ ಬಳಿ ದ್ವಿಚಕ್ರ ವಾಹನದಲ್ಲಿ ಬಂದು ಮಾದಕ ವಸ್ತು ಕೊಕೈನ್ ಮಾರಾಟ ಮಾಡುವಾಗ ಪೊಲೀಸರು ಆರೋಪಿಯನ್ನು ಬಂಸಿದ್ದು, ಕೃತ್ಯಕ್ಕೆ ಬಳಸಿದ ಹೋಂಡಾ ಆಕ್ಟಿವಾ ವಾಹನ, 103ಗ್ರಾಂ ಕೊಕೇನ್ ಮಾದಕ […]