ಗೋಡೋನ್‍ವೊಂದರಲ್ಲಿ ಇರಿಸಿದ್ದ 120 ಕೋಟಿ ಮೌಲ್ಯದ ಮಾದಕವಸ್ತು ವಶ

ಮುಂಬೈ,ಅ.7- ಇಲ್ಲಿನ ಗೋಡೋನ್‍ವೊಂದರಲ್ಲಿ ಇರಿಸಿದ್ದ ಸುಮಾರು 120 ಕೋಟಿ ರೂ. ಮೌಲ್ಯದ ಮೆಥೆಟೋಣ್ ಎಂಬ ಡ್ರಗ್ಸ್ ನ್ನು ಮಾದಕವಸ್ತು ನಿಯಂತ್ರಣ ದಳ (ಎನ್‍ಸಿಬಿ) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಏರ್ ಇಂಡಿಯಾದ ಮಾಜಿ ಪೈಲೆಟ್ ಹಾಗೂ ಮುಂಬೈ ಹಾಗೂ ಗುಜರಾತ್‍ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿದೆ.ನೌಕಾ ಪಡೆ, ಜಾಗೃತ ದಳದಿಂದ ಸಿಕ್ಕ ಖಚಿತ ಮಾಹಿತಿ ಮೇರೆಗೆ ಗುಪ್ತ ಕಾರ್ಯಾಚರಣೆ ನಡೆಸಿದ ಎನ್‍ಸಿಬಿ ಅಧಿಕಾರಿಗಳು ದಕ್ಷಿಣ ಮುಂಬೈನ ಎಸ್‍ಡಿ ರಸ್ತೆ, ಕೋಟೆ ಪ್ರದೇಶದ ಗೋಡೌನ್‍ವೊಂದರಲ್ಲಿ […]