ಕುಡಿದು ನಿಂದಿಸಿದ ವ್ಯಕ್ತಿ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ

ಬೆಂಗಳೂರು, ಮಾ.2- ಮದ್ಯಪಾನ ಮಾಡಿ ಬಾರ್‍ಗಳ ಬಳಿ ಗಲಾಟೆ ಮಾಡುತ್ತ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ವ್ಯಕ್ತಿಯನ್ನು ಕೊಲೆ ಮಾಡಿರುವ ಘಟನೆ ಆರ್‍ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಲಾರಿ ಬ್ರೋಕರ್ ಕೆಲಸ ಮಾಡುತ್ತಿದ್ದ ಪೀಣ್ಯ ನಿವಾಸಿ ಶಿವಕುಮಾರ್(42) ಕೊಲೆಯಾದ ವ್ಯಕ್ತಿ. ರಾತ್ರಿ 10.30ರ ಸುಮಾರಿನಲ್ಲಿ ಗೊರಗುಂಟೆ ಪಾಳ್ಯದ ಸಪ್ಲಮ್ಮ ದೇವಸ್ಥಾನದ ಬಳಿ ಶಿವಕುಮಾರ್ ಕುಡಿದು ಇಬ್ಬರಿಗೆ ಕೆಟ್ಟದಾಗಿ ನಿಂದಿಸಿದ್ದಾರೆಂಬ ಆರೋಪ ಕೇಳಿ ಬಂದಿದೆ. ಪತ್ನಿ ಜೊತೆ ವಾಯು ಪಡೆಯ ಮಾಜಿ ಅಧಿಕಾರಿ ಆತ್ಮಹತ್ಯೆ ನಿಂದನೆಗೊಳಗಾದ ಇಬ್ಬರು […]