ಕ್ರಷರ್ ಮಷಿನ್ಗಳ ಧೂಳಿಗೆ ಆಕ್ರೋಶ : ಸಂಪರ್ಕ ರಸ್ತೆ ಅಗೆದು ಗ್ರಾಮಸ್ಥರ ಪ್ರತಿಭಟನೆ
ಗ್ರಾಮಸ್ಥರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಯಾವುದೇ ಚಟುವಟಿಕೆಯನ್ನು ನಾವು ವಿರೋಧಿಸುತ್ತೇವೆ. ಪರಿಸರಕ್ಕೆ ಹಾನಿಯಾಗದಂತೆ ಚಟುವಟಿಕೆ ನಡೆಸಿದರೆ ಅಭ್ಯಂತರವಿಲ್ಲ. ಆದರೆ ಇಡೀ ದಿನ ಕ್ರಷರ್ಗಳ ಸಪ್ಪಳ, ಧೂಳಿನಿಂದಗಾಗಿ
Read more