ಸೌದಿ ಪ್ರಜೆಗಳಿಗೆ ಇ-ವೀಸಾ ಸೌಲಭ್ಯ ಮರು ಜಾರಿ ಮಾಡಿದ ಭಾರತ

ರಿಯಾದ್,ಮಾ.11-ಸೌದಿ ಅರೇಬಿಯಾದ ಪ್ರಜೆಗಳಿಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಇ-ವೀಸಾ ಸೌಲಭ್ಯವನ್ನು ಮರುಸ್ಥಾಪಿಸಲಾಗಿದೆ ಎಂದು ಭಾರತ ಘೋಷಿಸಿದೆ. ಇ-ಟೂರಿಸ್ಟ್ ವೀಸಾ, ಇ-ಬಿಸಿನೆಸ್ ವೀಸಾ, ಇ-ಮೆಡಿಕಲ್ ವೀಸಾ, ಈ ಎಲ್ಲಾ ಐದು ಉಪ-ವರ್ಗಗಳಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಸೌದಿ ಅರೇಬಿಯಾದ ಪ್ರಜೆಗಳಿಗೆ ಇ-ವೀಸಾದ ಸೌಲಭ್ಯವನ್ನು ಪುನಃಸ್ಥಾಪಿಸಲಾಗಿದೆ ಭಾರತದ ರಾಯಭಾರ ಕಚೇರಿ ಟ್ವಿಟ್ ಮಾಡಿದೆ. ಭಾರತವು 2019 ರಲ್ಲಿ ಸೌದಿ ಪ್ರಜೆಗಳಿಗಾಗಿ ಇ-ವೀಸಾ ಸೇವೆಯನ್ನು ಪ್ರಾರಂಭಿಸಿದೆ ಎಂಬುದು ಗಮನಿಸಬೇಕಾದ ಸಂಗತಿ, ಆದಾಗ್ಯೂ, ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಇದನ್ನು ಅಮಾನತುಗೊಳಿಸಲಾಗಿದೆ, ಆದರೆ […]

ಇ-ವೀಸಾ ಸ್ವೀಕರಿಸದ ಬ್ರಿಟನ್ ಪ್ರಜೆ ದುಬೈಗೆ ವಾಪಸ್

ಇಂದೋರ್ ಫೆ .22 – ಮಧ್ಯಪ್ರದೇಶದ ಇಂದೋರ್‍ನ ದೇವಿ ಅಹಲ್ಯಾಬಾಯಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಬ್ರಿಟಿಷ್ ಪ್ರಜೆ ಎಲೆಕ್ಟ್ರಾನಿಕ್ ವೀಸಾ ಸ್ವೀಕರಿಸದ ಕಾರಣ ದುಬೈಗೆ ವಾಪಸ್ ಕಳುಹಿಸಲಾಗಿದೆ. ಕಳೆದ ಶುಕ್ರವಾರ ಇ-ವೀಸಾದೊಂದಿಗೆ ಏರ್ ಇಂಡಿಯಾ ವಿಮಾನದ ಮೂಲಕ ದುಬೈನಿಂದ ಇಂಧೋರ್‍ಗೆ ಬಂದಿದ್ದರು, ಆದರೆ ಸ್ಥಳೀಯ ವಿಮಾನ ನಿಲ್ದಾಣದಲ್ಲಿ ಅಂತಹ ವೀಸಾಗಳಿಗೆ ಯಾವುದೇ ಕ್ಲಿಯರೆನ್ಸ್ ಕಾರ್ಯವಿಧಾನವಿಲ್ಲದ ಕಾರಣ ಏರೋಡ್ರೋಮ್‍ನಿಂದ ಹೊರಗೆ ಹೋಗಲು ಅನುಮತಿಸಲಾಗಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ. ಆರತಕ್ಷತೆಗೆ ಮುನ್ನವೇ ನವವಿವಾಹಿತ ದಂಪತಿ ಸಾವು ಎರಡು ದಿನದ […]