ಈಗಲ್ಟನ್ ವಿಲ್ಲಾದಲ್ಲಿ ದಂಪತಿ ಕೊಲೆ ಪ್ರಕರಣ, 6 ಗಂಟೆಯಲ್ಲೇ ಹಂತಕನ ಸೆರೆ

ಬೆಂಗಳೂರು, ಫೆ.9- ಈಗಲ್ಟನ್ ರೆಸಾರ್ಟ್‍ನಲ್ಲಿರುವ ವಿಲ್ಲಾದಲ್ಲಿ ವಾಸವಾಗಿದ್ದ ನಿವೃತ್ತ ವಿಂಗ್ ಕಮಾಂಡರ್ ಹಾಗೂ ಅವರ ಪತ್ನಿಯನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಹಂತಕನನ್ನು ಬಿಡದಿ ಠಾಣೆ ಪೊಲೀಸರು ಕೇವಲ ಆರು ಗಂಟೆ ಅವಯೊಳಗೆ ಬಂಧಿಸಿದ್ದಾರೆ.  ಬಿಹಾರ ಮೂಲದ ಜೋಗಿಂದರ್ ಕುಮಾರ್ ಯಾದವ್ (21) ಬಂತ ಆರೋಪಿ. ನಿವೃತ್ತ ವಿಂಗ್ ಕಮಾಂಡರ್ ರಘುರಾಮ್ ರಾಜನ್ (65) ಮತ್ತು ಆಶಾ ರಾಜನ್ (60) ಅವರ ಮನೆಯಲ್ಲಿ ಆರೋಪಿ ಜೋಗಿಂದರ್ ಮನೆಕೆಲಸ ಮಾಡಿಕೊಂಡಿದ್ದು, ನಾಯಿಯನ್ನು ನೋಡಿಕೊಳ್ಳುತ್ತಿದ್ದನು. ಮಂಗಳವಾರ ಮುಂಜಾನೆ 2 ಗಂಟೆ ಸುಮಾರಿನಲ್ಲಿ […]