ಮತ್ತೊಂದು ಕ್ಷಿಪಣಿ ಉಡಾಯಿಸಿದ ಉತ್ತರ ಕೊರಿಯಾ

ಸಿಯೋಲ್, ಡಿ .18-ಉತ್ತರ ಕೊರಿಯಾ ಮತ್ತೆ ಪೂರ್ವ ಕರಾವಳಿಯಲ್ಲಿ ಇಂದ ಖಂಡಾಂತರ ಕ್ಷಿಪಣಿ ಉಡಾಯಿಸಿದೆ ಎಂದು ದಕ್ಷಿಣ ಕೊರಿಯಾ ಆರೋಪಿಸಿದೆ. ಇಂದು ಬೆಳಗ್ಗೆ ಕ್ಷಿಪಣಿ ನಮ್ಮ ಗಡಿ ಸಮೀಪ ಹಾರಿತು ಎಂದು ದಕ್ಷಿಣ ಕೊರಿಯಾದ ಜಂಟಿ ಸೇನಾ ಮುಖ್ಯಸ್ಥರು ಹೇಳಿದ್ದಾರೆ ಆದರೆ ಹೆಚ್ಚಿನ ವಿವರಗಳನ್ನು ನೀಡಿಲ್ಲ. ಹೊಸ ಕಾರ್ಯತಂತ್ರದ ಭಾಗವಾಗಿ ಶಸ್ತ್ರಗಳ ಪರೀಕ್ಷೆ ನಡೆಸಲಾಗುತ್ತದೆ ಎಂದು ಉತ್ತರ ಕೊರಿಯಾ ಹೇಳಿದೆ,ಇತ್ತೀಚಿನ ತಿಂಗಳುಗಳಲ್ಲಿ, ಉತ್ತರ ಕೊರಿಯಾವು ಪರಮಾಣು ಸಾಮಥ್ರ್ಯದ ಕ್ಷಿಪಣಿಗಳನ್ನು ಪರೀಕ್ಷಿಸಿದೆ, ಅದರ ಅಭಿವೃದ್ಧಿಶೀಲ, ದೀರ್ಘ-ಶ್ರೇಣಿಯ, ದ್ರವ-ಇಂಧನದ ಹ್ವಾಸಾಂಗ್-17 […]