ಏರ್ ಇಂಡಿಯಾ ಕಾರ್ಯವೈಖರಿಗೆ ದೇಬ್ ರಾಯ್ ಖಂಡನೆ

ನವದೆಹಲಿ,ಫೆ.18- ಖಾಸಗಿಕರಣಗೊಳಿಸುವ ಮೊದಲೆ ಏರ್ ಇಂಡಿಯಾ ವಿಮಾನಯಾನ ಸುವ್ಯವಸ್ಥೆಯಿಂದ ಕೂಡಿತ್ತು. ಸಂಸ್ಥೆಯನ್ನು ಟಾಟಾ ಸಂಸ್ಥೆ ಒಡೆತನಕ್ಕೆ ನೀಡಿದ ನಂತರ ಅವ್ಯವಸ್ಥೆಯ ಆಗರವಾಗಿ ಪರಿಣಮಿಸಿದೆ ಎಂದು ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಮಂಡಳಿ ಅಧ್ಯಕ್ಷ ಬಿಬೆಕ್ ದೇಬ್ ರಾಯ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂಬೈನಿಂದ ದೆಹಲಿಗೆ ಆಗಮಿಸಿದ ವಿಮಾನ 4 ಗಂಟೆ ತಡವಾಗಿ ಬಂದ ಕಾರಣ ಏರ್ ಇಂಡಿಯಾ ಸಂಸ್ಥೆಯ ಕಾರ್ಯವೈಖರಿ ಬಗ್ಗೆ ಕಿಡಿಕಾರಿರುವ ದೇಬ್‍ರಾಯ್ ಅವರು ಖಾಸಗೀಕರಣದ ಮೊದಲು ವಿಮಾನ ಯಾನ ಸಂಸ್ಥೆ ಉತ್ತಮವಾಗಿತ್ತು ಎಂದು ಸರಣಿ ಟ್ವಿಟ್ […]