ಲಾಕ್‍ಡೌನ್ ಖಂಡಿಸಿ ಪಂಜು ಹಿಡಿದು ಬೀದಿಗಿಳಿದ ಚೀನಾ ಜನ

ಬೀಜಿಂಗ್, ನ 27- ಹೆಚ್ಚುತ್ತಿರುವ ಕೋವಿಡ್‍ನಿಂದಾಗಿ ಹೇರುತ್ತಿರುವ ಕಠಿಣ ನಿರ್ಬಂಧದ ಕ್ರಮಗಳ ವಿರುದ್ಧ ಜನರು ಹಲವಾರು ನಗರಗಳಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಪಶ್ಚಿಮ ಕ್ಸಿನ್‍ಜಿಯಾಂಗ್ ಪ್ರದೇಶದಲ್ಲಿ ಕಳೆದ ರಾತ್ರಿ ಬೆಂಕಿಯ ಪಂಜು ಹಿಡಿದು ಪ್ರತಿಭಟನೆಗಳು ನಡೆದಿದ್ದು ಸರ್ಕಾರದ ಕ್ರಮಕ್ಕೆ ಜನ ಕಿಡಿಕಾರಿದ್ದಾರೆ. ಪೊಲೀಸರು ಬಲ ಪ್ರಯೋಗ ಮಾಡಿದ್ದು ಕೆಲವಡೆ ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಅನೇಕ ಕಡೆ ಪ್ರತಿಭಟನೆಗಳು ತೀವ್ರಗೊಂಡಿದ್ದುಹತ್ತಿಕ್ಕುವ ಪ್ರಯತ್ನ ನಡೆದಿದೆ. ಪ್ರಮುಖ ನಗರಿ ಶಾಂಘೈನಲ್ಲಿ, ಮಧ್ಯರಾತ್ರಿ ಉರುಂಕಿ ರಸ್ತೆಯಲ್ಲಿ ಮಧ್ಯರಾತ್ರಿಯಲ್ಲಿ ಜಮಾಯಿಸಿದ ಸುಮಾರು 300 […]

ಭಯೋತ್ಪಾದನೆ ಹತ್ತಿಕ್ಕುವ ಪ್ರಯತ್ನ ತಡೆಹಿಡಿಯಲಾಗಿದೆ : ಭಾರತ ಕಳವಳ

ವಿಶ್ವಸಂಸ್ಥೆ, ನ.25- ಮುಂಬೈ ದಾಳಿಗೆ 14 ವರ್ಷಗಳು ಕಳೆದಿದ್ದು, ಈ ವೇಳೆ ವಿಶ್ವಸಂಸ್ಥೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ರಾಯಭಾರಿ ಜಾಗತಿಕ ಭಯೋತ್ಪಾದನೆಗಳನ್ನು ಹತ್ತಿಕ್ಕುವ ಪ್ರಯತ್ನಗಳನ್ನು ರಾಜಕೀಯ ಕಾರಣಕ್ಕಾಗಿ ತಡೆಹಿಡಿಯಲಾಗಿದೆ ಎಂದು ಆರೋಪಿಸಿದ್ದಾರೆ. ವಿಶ್ವಸಂಸ್ಥೆಯ ಖಾಯಂ ಪ್ರತಿನಿಧಿಯಾಗಿರುವ ಭಾರತೀಯ ರಾಯಭಾರಿ ರೋಜಿರಾ ಕಾಂಬೋಜ್ ಅವರು ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಭಯೋತ್ಪಾದನೆ ದೊಡ್ಡ ಸವಾಲು ಎಂದು ಎಚ್ಚರಿಸಿದ್ದಾರೆ.ಐಸೀಸ್, ಆಲ್ಖೈದ ಸಂಯೋಜಿತ ಉಗ್ರಸಂಘಟನೆಗಳ ಪ್ರಭಾವದಿಂದ ಏಷ್ಯಾ ಮತ್ತು ಆಫ್ರಿಕಾ ಭಾಗದಲ್ಲಿ ನಾಗರಿಕರನ್ನು ಮತ್ತು ಭದ್ರತಾ ಪಡೆಗಳನ್ನು ಗುರಿಯಾಗಿಸಿ ದಾಳಿ ಮಾಡುವ ಪ್ರವೃತ್ತಿಗಳು […]