ಈದ್ ಉಲ್-ಅಧಾ : ಮುಸ್ಲಿಂ ಬಾಂಧವರಿಗೆ ಶುಭಾಷಯ ಕೋರಿದ ಪ್ರಧಾನಿ ಮೋದಿ

ನವದೆಹಲಿ,ಜು.10- ಈದ್ ಹಬ್ಬವು ಮಾನವಕುಲದ ಒಳಿತಿಗಾಗಿ ಸಾಮೂಹಿಕ ಯೋಗಕ್ಷೇಮ ಮತ್ತು ಸಮೃದ್ಧಿಯ ಮನೋಭಾವವನ್ನು ಹೆಚ್ಚಿಸಲು ಕೆಲಸ ಮಾಡಲು ನಮಗೆ ಸೂರ್ತಿ ನೀಡಲಿ ಎಂದು ಪ್ರಧಾನಿ ನರೇಂದ್ರ ಮೋದಿ ಜನತೆಗೆ ಶುಭಾಷಯ ತಿಳಿಸಿದ್ದಾರೆ.ಈದ್ ಉಲ್-ಅಧಾ ಹಬ್ಬದ ಹಿನ್ನೆಲೆಯಲಿ ಇಂದು ಟ್ವೀಟ್ ಮಾಡಿರುವ ಅವರು, ಈದ್ ಮುಬಾರಕ್! ಈದ್-ಉಲ್-ಅಧಾದ ಶುಭಾಶಯಗಳು ಎಂದಿದ್ದಾರೆ. Eid Mubarak! Greetings on Eid-ul-Adha. May this festival inspire us to work towards furthering the spirit of collective well-being and […]