ಸರಣಿ ಸಭೆ ನಡೆಸಿದ ಚುನಾವಣಾ ಆಯೋಗ

ನವದೆಹಲಿ,ಜ.22- ಚುನಾವಣಾ ಆಯೋಗವು ಇಂದು ಸರಣಿ ವಚ್ರ್ಯುವಲ್ ಸಭೆಗಳನ್ನು ನಡೆಸುತ್ತಿದ್ದು, ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಭೌತಿಕ ರ್ಯಾಲಿಗಳು, ರೋಡ್ಷೋಗಳ ಮೇಲೆ ತಾನು ವಿಧಿಸಿರುವ ನಿಷೇಧವನ್ನು ಮುಂದುವರಿಸಬೇಕೇ ಬೇಡವೇ ಎಂಬುದನ್ನು ನಿರ್ಧರಿಸಲಿದೆ. ಜ.8ರಂದು ಉತ್ತರ ಪ್ರದೇಶ, ಉತ್ತರಾಖಂಡ್, ಗೋವಾ, ಪಂಜಾಬ್ ಮತ್ತು ಮಣಿಪುರ ವಿಧಾನಸಭಾ ಚುನಾವಣೆಗಳ ದಿನಾಂಕಗಳನ್ನು ಪ್ರಕಟಿಸಿದ ಚುನಾವಣಾ ಆಯೋಗವು ಜ.15ರ ತನಕ ಭೌತಿಕ ರ್ಯಾಲಿಗಳು, ರಸ್ತೆ ಮತ್ತು ಬೈಕ್ ಶೋಗಳ ಮೇಲೆ ನಿಷೇಧ ಹೇರಿತ್ತು. ಜ.15ರಂದು ಆಯೋಗವು ಈ ನಿಷೇಧವನ್ನು ಜ.22ರವರೆಗೆ ಮುಂದುವರಿಸಿತ್ತು. ಆದಾಗ್ಯೂ […]