ಫ್ರಾನ್ಸ್ ಅಧ್ಯಕ್ಷ ಚುನಾವಣೆಗೆ ಮ್ಯಾಕ್ರನ್ 2ನೇ ಅವಧಿಗೆ ಸ್ಪರ್ದೆ

ಪ್ಯಾರಿಸï, ಮಾ.4- ಫ್ರಾನ್ಸ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಮುಂದಿನ ಏಪ್ರಿಲ್‍ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಎರಡನೇ ಅವಧಿಗೆ ಸ್ರ್ಪಧಿಸುವುದಾಗಿ ಘೋಷಿಸಿದ್ದಾರೆ. ದೇಶೀಯ ಮಾಧ್ಯಮದಲ್ಲಿ ಪ್ರಕಟವಾದ ಫ್ರೆಂಚ್‍ಪತ್ರ ದಲ್ಲಿ ಮ್ಯಾಕ್ರನ್ ಔಪಚಾರಿಕವಾಗಿ ಸ್ಪರ್ದೆಬಗ್ಗೆ ಹೇಳಿದ್ದಾರೆ. ನಾನು ಮತ್ತೆ ನಿಮ್ಮ ವಿಶ್ವಾಸವನ್ನು ಬಯಸುತ್ತಿದ್ದೇನೆ. ಶತಮಾನದ ಸವಾಲುಗಳನ್ನು ಎದುರಿಸಿ, ಫ್ರೆಂಚ್ ರಾಷ್ಠದ ಸವಾಲು ಎದುರಿಸಲು ನಾನು ನಿಮ್ಮೊಂದಿಗೆ ಇರಬಯಸುವ ಅಭ್ಯರ್ಥಿಯಾಗಿದ್ದೇನೆ ಎಂದು ತಿಳಿಸಿದ್ದಾರೆ. ಏಪ್ರಿಲ್ 10 ಮತ್ತು ಏಪ್ರಿಲ್ 24 ರಂದು ಎರಡು ಸುತ್ತುಗಳಲ್ಲಿ ಚುನಾವಣೆ ನಡೆಯಲಿದ್ದು, 44ರ ಹರೆಯದ […]