ಕತ್ತು ಕೊಯ್ದ ಸ್ಥಿತಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ಶವ ಪತ್ತೆ

ಬೆಂಗಳೂರು,ಡಿ.15- ಬನ್ನೇರುಘಟ್ಟ ಸಮೀಪದ ಎ ಎಮ್ ಸಿ ಕಾಲೇಜಿನ ಹಾಸ್ಟೆಲ್‍ನ ಕೊಠಡಿಯಲ್ಲಿ ಕತ್ತು ಕೊಯ್ದ ಸ್ಥಿತಿಯಲ್ಲಿ ವಿದ್ಯಾರ್ಥಿ ಶವ ಪತ್ತೆಯಾಗಿದೆ. ಬನ್ನೇರುಘಟ್ಟ ಸಮೀಪ ಎಎಮ್‍ಸಿ ಇಂಜಿನಿಯರಿಂಗ್ ಕಾಲೇಜಿನ ನಿತಿನ್(19) ಮೃತಪಟ್ಟಿರುವ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಕೇರಳ ಮೂಲದ ವಿದ್ಯಾರ್ಥಿಯಾದ ನಿತಿನ್ ಡಿ. 1 ರಂದು ಕಾಲೇಜಿಗೆ ಸೇರ್ಪಡೆಗೊಂಡು ಸಿ ಇ ಎಸ್ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದು, ಕ್ಯಾಂಪಸ್ ಒಳಗಿನ ಹಾಸ್ಟೆಲ್‍ನಲ್ಲಿ ವಾಸವಾಗಿದ್ದ. ನಿನ್ನೆ ಮಧ್ಯಾಹ್ನ ಹಾಸ್ಟೆಲ್ ಕೊಠಡಿಯ ಒಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದ. ಹಾಸ್ಟೆಲ್ ಸಹಪಾಠಿ […]
ಇಂಜಿನಿಯರಿಂಗ್ ಕೋರ್ಸ್‍ಗಳಲ್ಲಿ ವಾಸ್ತುಶಿಲ್ಪ ಪಠ್ಯ ಬೋಧನೆ

ಬೆಂಗಳೂರು,ನ.10- ವಾಸ್ತುಶಿಲ್ಪ ಮತ್ತು ಸಿವಿಲ್ಗ್ ಇಂಜಿನಿಯರಿಂಗ್ ಕೋಸ್ರ್ಗಳಿಗೆ ವಾಸ್ತು ಶಾಸ್ತ್ರವನ್ನು ತರುವ ಕ್ರಮ ನಡೆಯುತ್ತಿದೆ. ವಸತಿ ಮತ್ತು ಕೈಗಾರಿಕಾ ಮತ್ತು ವಾಣಿಜ್ಯ ಕಟ್ಟಡಗಳಿಗೆ ವಾಸ್ತು- ನೋಡುವಕ್ರಮ ಹೆಚ್ಚುತ್ತಿರುವ ಬೇಡಿಕೆಯ ಮೇಲೆ ಸವಾರಿ, ನಿರ್ಮಾಣ ವಲಯಕ್ಕೆ ಸಂಬಂಧಿಸಿದ ಕೇಂದ್ರೀಯ ಸಂಸ್ಥೆಗಳು ಈಗಾಗಲೇ ಸಿವಿಲ್ ಇಂಜಿನಿಯರ್‍ಗಳು ಮತ್ತು ವಾಸ್ತುಶಿಲ್ಪಿಗಳಿಗೆ ವಾಸ್ತು ಶಾಸ್ತ್ರದ ಕುರಿತು ತರಬೇತಿ ನೀಡಲು ಕಾರ್ಯಾಗಾರಗಳನ್ನು ನೀಡುತ್ತಿವೆ. ಕೇಂದ್ರ ಲೋಕೋಪಯೋಗಿ ಇಲಾಖೆ ಅಕಾಡೆಮಿ ನ.17 ಮತ್ತು 18 ರಂದು ವಾಸ್ತುಶಿಲ್ಪಿಗಳು, ಎಂಜಿನಿಯರ್‍ಗಳು, ತೋಟಗಾರಿಕಾ ತಜ್ಞರು ಮತ್ತು ನಿರ್ಮಾಣ ಕಾರ್ಮಿಕರಿಗೆ […]