ಪೊಲೀಸ್ ಠಾಣೆಯಲ್ಲೊಂದು ಗಂಧರ್ವಲೋಕ..!

ಪುಣೆ, ಜ.15- ಪೊಲೀಸ್ ಠಾಣೆ ಎಂದರೆ ಸದಾ ಅಪರಾಗಳ ವಿಚಾರಣೆ, ಅಪರಾಧಗಳ ಜಂಜಾಟವೇ ತುಂಬಿ ತುಳುಕುತ್ತಿರುತ್ತದೆ, ಪೊಲೀಸರು ಕೂಡಾ ಸದಾ ಒತ್ತಡದಲ್ಲೇ ಕರ್ತವ್ಯದಲ್ಲಿ ತೊಡಗಿರುತ್ತಾರೆ, ಆದರೆ ಪೊಲೀಸರ ಚಿಂತೆ ದೂರ ಮಾಡುವ ಸಲುವಾಗಿ ಪೊಲೀಸ್ ಠಾಣೆಯಲ್ಲೇ ಸಂಗೀತ ಕೋಣೆ ನಿರ್ಮಿಸಿದರೆ… ಹೌದು. ಇಂತಹ ವ್ಯವಸ್ಥೆಯು ಪುಣೆಯ ಲಕ್ಷರ್ ಪೊಲೀಸ್ ಠಾಣೆಯಲ್ಲಿದೆ. ಪುಣೆಯ ಕಂಟೋನ್ಮೆಂಟ್ ಪ್ರದೇಶದಲ್ಲಿರುವ ಲಕ್ಷರ್ ಪೊಲೀಸ್ ಠಾಣೆಯಲ್ಲಿ ಮಹಾರಾಷ್ಟ್ರದಲ್ಲೇ ಮೊದಲ `ಸಂಗೀತ ಕೋಣೆ¿ಯನ್ನು ನಿರ್ಮಿಸಲಾಗಿದ್ದು, ಇಲ್ಲಿ ಕರೋಕೆ ಸೇರಿದಂತೆ ಹಲವು ಸಂಗೀತ ಸಾಧನೆಗಳಿದ್ದು, ಪೊಲೀಸರು ದಿನನಿತ್ಯ […]