ಟ್ರಕ್‍ಗಳು ದೆಹಲಿ ಪ್ರವೇಶಿಸದಂತೆ ಯುಪಿ-ಹರಿಯಾಣ ಸರ್ಕಾರಗಳಿಗೆ ಮನವಿ

ನವದೆಹಲಿ,ನ.5-ಉತ್ತರಪ್ರದೇಶ ಮತ್ತು ಹರಿಯಾಣ ರಾಜ್ಯಗಳಿಂದ ಪ್ರಯಾಣಿಸುವ ಟ್ರಕ್‍ಗಳನ್ನು ದೆಹಲಿ ಹೊರತುಪಡಿಸಿ ಹೊರವರ್ತುಲ ರಸ್ತೆ ಮೂಲಕ ಹಾದುಹೋಗಲು ಕ್ರಮ ಕೈಗೊಳ್ಳುವಂತೆ ದೆಹಲಿ ಸರ್ಕಾರ ಮನವಿ ಮಾಡಿದೆ. ದೆಹಲಿಯ ಪರಿಸರ ಸಚಿವ ಗೋಪಾಲ್ ರೈ ಅವರು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಕಟರ್ ಅವರಿಗೆ ಪತ್ರ ಬರೆದಿದ್ದು, ನಿಮ್ಮ ರಾಜ್ಯಗಳಿಂದ ಪ್ರಯಾಣಿಸುವ ಟ್ರಕ್‍ಗಳನ್ನು ಅಗತ್ಯ ಸೇವೆಗಳಲ್ಲದ ಹೊರತು ದೆಹಲಿ ಪ್ರವೇಶಿಸಲು ಅವಕಾಶ ನೀಡಬೇಡಿ, ಪೆರಿಪರಲ್ ಎಕ್ಸ್‍ಪ್ರೆಸ್ ವೇ ಅಥವಾ ಬದಲಿ ಮಾರ್ಗಗಳ ಮೂಲಕ ಪ್ರಯಾಣ […]