32ನೇ ವರ್ಷಕ್ಕೆ ಕಾಲಿಟ್ಟ `ಈ ಸಂಜೆ’ ಪತ್ರಿಕೆ

ಬೆಂಗಳೂರು,ಫೆ.4- ನಾಡಿನ ನೆಲ, ಜಲ, ಭಾಷೆ ಸೇರಿದಂತೆ ಕನ್ನಡ ಹಾಗೂ ಕನ್ನಡಿಗರ ಹಿತಕಾಪಾಡುವ ಸದುದ್ದೇಶದಿಂದ ಉದಯವಾದ ಹೆಮ್ಮೆಯ ಪತ್ರಿಕೆಯಾದ ಈ ಸಂಜೆ ಇದೀಗ ಯಶಸ್ವಿ ಮೂರು ದಶಕ ಪೂರ್ಣಗೊಳಿಸಿ ನಾಲ್ಕನೇ ದಶಕಕ್ಕೆ ಕಾಲಿಟ್ಟಿದೆ. ಹಲವು ಏಳು-ಬೀಳುಗಳ ನಡುವೆಯೂ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಒಂದು ಸಂಜೆ ಪತ್ರಿಕೆ ಮೂರು ದಶಕಗಳನ್ನು ಪೂರ್ಣಗೊಳಿಸುವುದು ಸಾಮಾನ್ಯ ಮಾತಲ್ಲ. ಇದೀಗ 32ನೇ ವರ್ಷಕ್ಕೆ ಕಾಲಿಟ್ಟಿರುವ ಪತ್ರಿಕೆಯ ಹೆಮ್ಮೆಯ ಸಂಭ್ರಮಕ್ಕೆ ಸಾಕ್ಷಿಯಾಗಿದ್ದೇ ಸ್ನೇಹಕೂಟ!ಹೌದು! ಶುಕ್ರವಾರ ಅಭಿಮಾನಿ ವಸತಿಯಲ್ಲಿ ನಡೆದ ಅಪರೂಪದ ಕಾರ್ಯಕ್ರಮ ಹಲವು ಗಣ್ಯರ […]