XBB.1.5 ವೈರಸ್ ಭಯ ಬೇಡ, ಆದರೆ, ಅನಗತ್ಯವಾಗಿ ಮನೆಯಿಂದ ಹೊರಹೋಗಬೇಡಿ

ನವದೆಹಲಿ,ನ.5- ಭಾರತದಲ್ಲಿ ಎಕ್ಸ್‍ಬಿಬಿ 1.5 ನ ಹೊಸ ಕೋವಿಡ್ ರೂಪಾಂತರದ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ಇಲ್ಲಿನ ಸರ್ ಗಂಗಾ ರಾಮ್ ಆಸ್ಪತ್ರೆಯ ವೈದ್ಯ ಡಾ ಎಂ ವಾಲಿ ಹೇಳಿದ್ದಾರೆ. ದೇಶದ ಜನಸಂಖ್ಯೆಯ ಶೇ. 90% ರಷ್ಟು ಲಸಿಕೆ ಪಡೆದಿದ್ದಾರೆ ಅಲ್ಲದೆ 30 ರಿಂದ 40% ಬೂಸ್ಟರ್ ಡೋಸ್‍ಗಳನ್ನು ನೀಡಲಾಗಿದೆ .ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ ಆದಾಗ್ಯೂ, ಎಚ್ಚರಿಕೆಯಿಂದಿರಿ ಮತ್ತು ಅನಗತ್ಯವಾಗಿ ಹೊರಗೆ ಕಾಲಿಡದಂತೆ ಜನರಿಗೆ ಸಲಹೆ ನೀಡಿದ್ದಾರೆ. ವಿಶೇಷವಾಗಿ ತಮ್ಮ ಹಿರಿಯರು ಮತ್ತು ಮಕ್ಕಳನ್ನು ಪ್ರತ್ಯೇಕವಾಗಿರಿಸುವಂತೆ […]