ಭಯೋತ್ಪಾದನೆ ಮಾನವೀಯತೆಗೆ ದೊಡ್ಡ ಕಂಟಕ: ಅಜಿತ್ ದೆವೋಲ್

ನವದೆಹಲಿ,ನ.29- ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಐಸಿಸ್ ಪ್ರಭಾವಿತ ಭಯೋತ್ಪಾದನೆ ಮಾನವೀಯತೆಗೆ ದೊಡ್ಡ ಕಂಟಕವಾಗಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೆವೋಲ್ ಹೇಳಿದ್ದಾರೆ. ಅನ್ಯ ನಂಬಿಕೆಯ ಸಂಸ್ಕøತಿಗಳ ನಡುವೆ ಶಾಂತಿ ಮತ್ತು ಸಾಮಾಜಿಕ ಸೌಹಾರ್ದತೆಯಲ್ಲಿ ಪುಲೇಮ ಪಾತ್ರ ಕುರಿತು ಪ್ರತಿಕ್ರಿಯಿಸಿದ ಅವರು, ಇಂಡೋನೇಷ್ಯಾ ಮತ್ತು ಭಾರತದ ನಡುವಿನ ಸಂಬಂಧಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಎರಡೂ ದೇಶಗಳು ಭಯೋತ್ಪಾದನೆ ಮತ್ತು ವಿಭಜನೆಯಿಂದ ಸಂತ್ರಸ್ತವಾಗಿವೆ. ಪಾಲಿಸಬಹುದಾದ ಕ್ರಮಗಳ ಮೂಲಕ ಸವಾಲುಗಳನ್ನು ಮೆಟ್ಟಿ ನಿಲ್ಲಬೇಕಿದೆ ಎಂದಿದ್ದಾರೆ. ಐಸಿಸಿ ಪ್ರಭಾವಿತ ಭಯೋತ್ಪಾದನೆ […]