ಕೊಹ್ಲಿ ಕಳಪೆ ಪ್ರದರ್ಶನ

ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿ ಗುರುತಿಸಿ ಕೊಂಡಿರುವ ಚೇಸಿಂಗ್ ಸ್ಪಷಾಲಿಸ್ಟ್ ಖ್ಯಾತಿಯ ವಿರಾಟ್ ಕೊಹ್ಲಿ ಈಗ ವೈಫಲ್ಯದ ಸರಮಾಲೆಯಿಂದ ಹೊರ ಬರಲು ಪರದಾಡುತ್ತಿರುವ ಬೆನ್ನಲ್ಲೇ ಮುಂಬರುವ ಏಷ್ಯಾಕಪ್, 20-20 ವಿಶ್ವಕಪ್, ಏಕದಿನ ವಿಶ್ವಕಪ್‍ನ ಹಿತದೃಷ್ಟಿಯಿಂದ ಕಳಪೆ ಫಾರ್ಮ್‍ನಲ್ಲಿರುವ ಭಾರತದ ಮಾಜಿ ನಾಯಕನನ್ನು ಕೈಬಿಟ್ಟು ಸದೃಢ ಯುವ ಪಡೆಯನ್ನು ಕಟ್ಟಬೇಕೆಂದು ಕೆಲವು ಹಿರಿಯ ಆಟಗಾರರೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿಯ ಕಳಪೆ ಪ್ರದರ್ಶನದಿಂದಾಗಿಯೇ ಭಾರತ ತಂಡವು ಪ್ರತಿಷ್ಠಿತ ಟೂರ್ನಿಗಳನ್ನು ಗೆಲ್ಲಲು ಎಡವುತ್ತಿದೆ ಎಂಬ ಕೂಗುಗಳು […]