ಅಮೆರಿಕಾದ ದ್ವೇಷಪೂರಿತ ಅಪರಾಧಗಳಿಗೆ ಸಿಖ್ಖರ, ಯಹೂದಿಗಳೇ ಟಾರ್ಗೇಟ್

ವಾಷಿಂಗ್ಟನ್,ಫೆ.23- ಯಹೂದಿಗಳು ಹಾಗೂ ಸಿಖ್‍ರು ಅಮೆರಿಕಾದಲ್ಲಿ ನಡೆದ ದ್ವೇಷಪೂರಿತ ಅಪರಾಧಗಳಿಗೆ ಗುರಿಯಾದ ಎರಡು ಪ್ರಮುಖ ದಾರ್ಮಿಕ ಗುಂಪುಗಳಾಗಿವೆ ಎಂದು ಎಫ್‍ಬಿಐ ಅಭಿಪ್ರಾಯಪಟ್ಟಿದೆ. 2002ರಲ್ಲಿ ನಡೆದ ದ್ವೇಷಪೂರಿತ ಅಪರಾಧಗಳಲ್ಲಿ ಯಹೂದಿ ಹಾಗೂ ಸಿಖ್‍ರು ಅತಿ ಹೆಚ್ಚು ದಾಳಿಗಳಿಗೆ ಗುರಿಯಾಗಿರುವುದು ವರದಿಯಿಂದ ಬಹಿರಂಗಗೊಂಡಿದೆ ಎಂದು ಅಮೆರಿಕಾದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಸಂಸ್ಥೆ ಮಾಹಿತಿ ನೀಡಿದೆ. ಡ್ರಂಕ್ ಅಂಡ್ ಡ್ರೈವ್ ಪತ್ತೆಗೆ ಕೇರಳ ಪೊಲೀಸರಿಂದ ವಿಶೇಷ ಅಭಿಯಾನ 2021 ರಲ್ಲಿ ಧರ್ಮಕ್ಕೆ ಸಂಬಂಧಿಸಿದ ಒಟ್ಟು 1,005 ದ್ವೇಷದ ಅಪರಾಧಗಳು ವರದಿಯಾಗಿವೆ […]