ವಿಮಾನ ಪ್ರಯಾಣಕ್ಕಿಂತ ದುಬಾರಿಯಾಯ್ತು ಖಾಸಗಿ ಬಸ್ ದರ

ಬೆಂಗಳೂರು,ಡಿ.22- ಕ್ರಿಸ್ ಮಸ್ ಹಾಗೂ ಹೊಸ ವರ್ಷದ ಆರಂಭಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ ಮಾಮೂಲಿ ಬಸ್ ದರ ವಿಮಾನ ಪ್ರಯಾಣ ದರದಷ್ಟೂ ದುಬಾರಿಯಾಗುತ್ತಿದೆ. ಕ್ರಿಸ್‍ಮಸ್ ಹಾಗೂ ಹೊಸ ವರ್ಷಕ್ಕೆ ಸಾಲು ಸಾಲು ರಜೆ ಸಿಗುತ್ತಿರುವುದು ಹಾಗೂ ಕೊರೊನಾ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಹೊಸ ವರ್ಷಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲು ಸಾಧ್ಯವಾಗದ ಜನ ಈ ಬಾರಿ ಜನ ವಿವಿಧ ಪ್ರದೇಶಗಳಿಗೆ ತೆರಳಿ ಹೊಸ ವರ್ಷ ಆಚರಿಸಲು ಸಿದ್ದರಾಗುತ್ತಿದ್ದಂತೆ ಬಸ್ ದರಗಳು ದಿಢೀರನೆ ಏರಿಕೆಯಾಗಿದೆ. ಸಾಮಾನ್ಯ ದಿನಗಳಲ್ಲಿ ಇದ್ದ ಬಸ್ ದರಗಳು […]