ಹಣ ಎಣಿಸಲು ಬಾರದ ಅನಕ್ಷರಸ್ಥನ ಜೊತೆ ಮದುವೆ ಮುರಿದುಕೊಂಡ ವಧು

ಲಖ್ನೌ ,ಜ.22- ಅನಕ್ಷರಸ್ಥ ವರನಿಗೆ ಹಣ ಎಣಿಸಲು ಬಾರದಿದ್ದಾಗ ಕೋಪಗೊಂಡ ವಧು ವಿವಾಹವನ್ನೇ ರದ್ದು ಪಡಿಸಿದ ಘಟನೆ ಉತ್ತರ ಪ್ರದೇಶದ ಫರೂಕಾಬಾದ್‍ನಲ್ಲಿ ನಡೆದಿದೆ. ಫರೂಕಾಬಾದ್ ನಗರದ ನಿವಾಸಿಯಾದ ವಧು ಮೈನ್‍ಪುರಿಯ ಯುವಕನೊಂದಿಗೆ ವಿವಾಹ ನಿಶ್ಚಿತವಾಗಿತ್ತು ಮದುವೆಗೆ ಸಕಲ ಸಿದ್ಧತೆಯೂ ಆಗಿತ್ತು. ಆದರೆ ವರ ಅನಕ್ಷರಸ್ಥ ಎಂದು ವಧುವಿನ ಕುಟುಂಬಕ್ಕೆ ಗೊತ್ತಿರಲಿಲ್ಲ. ಆದರೆ ನಿನ್ನೆ ವರ ಮೆರವಣಿಗೆ ಬಂದಾಗ ದಾರ್ಮಿಕ ಆಚರಣೆ ಪ್ರಾರಂಭವಾಗಿದ್ದವು. ರಾತ್ರಿ 1 ಗಂಟೆಗೆ ಮದುವೆಗೆ ತಯಾರಿ ಶುರುವಾಯಿತು. ಅಷ್ಟರಲ್ಲಿ ಯಾರೋ ವಧುವಿನ ಅಣ್ಣನ ಬಳಿ […]