ಕೋಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ನ ಐಕಾನ್

ಡಾಕಾ,ಜ.16-ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ವಿರೋಚಿತ ಆಟ ಪ್ರದರ್ಶಿಸಿರುವ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೋಹ್ಲಿ ಬಗ್ಗೆ ವಿಶ್ವೆದೆಲ್ಲೆಡೆ ವ್ಯಾಪಕ ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿವೆ. ಫುಟ್‍ಬಾಲ್‍ಗೆ ಲಿಯೋನೆಲ್ ಮೆಸ್ಸಿ ಐಕಾನ್ ಆಗಿದ್ದರೆ, ಕ್ರಿಕೆಟ್‍ಗೆ ಕೋಹ್ಲಿ ಐಕಾನ್ ಆಗಿದ್ದಾರೆ ಎಂದು ಶ್ರೀಲಂಕಾದ ಮಾಜಿ ಆಟಗಾರ ಫವೇಝ್ ಮಹ್ರೂಫ್ ಅಭಿಪ್ರಾಯಪಟ್ಟಿದ್ದಾರೆ. ನಾಲ್ಕು ಪಂದ್ಯಗಳಲ್ಲಿ ಸತತ ಮೂರು ಶತಕ ಗಳಿಸಿದ್ದ ಕೋಹ್ಲಿ, ಶ್ರೀಲಂಕಾ ವಿರುದ್ಧದ ಕೊನೆಯ ಪಂದ್ಯದಲ್ಲಿ ಅಜೇಯ 166 ರನ್ ಗಳಿಸುವ ಮೂಲಕ 317 ರನ್‍ಗಳ […]