CBI ಮತ್ತು ದೆಹಲಿ ಪೊಲೀಸರಿಗೆ ಧನ್ಯವಾದ ಹೇಳಿದ ಅಮೆರಿಕದ FBI

ವಾಷಿಂಗ್ಟನ್, ಡಿ .17 – ಸುಮಾರು 10 ವರ್ಷಗಳಲ್ಲಿ ಸಾವಿರಾರು ಅಮೆರಿಕನ್ನರು, ಹೆಚ್ಚಾಗಿ ಹಿರಿಯ ನಾಗರಿಕರು, ಲಕ್ಷಾಂತರ ಡಾಲರ್ ವಂಚಿಸಿದ ಟ್ರಾನ್ಸ್-ನ್ಯಾಷನಲ್ ಹಗರಣವನ್ನು ಭೇದಿಸಲು ದೆಹಲಿ ಪೊಲೀಸರು, ಮತ್ತು ಸಿಬಿಐ ಅಮೆರಿಕದ ಎಫ್‍ಬಿಐಗೆ ಸಹಕಾರ ನೀಡಿದೆ. ನವದೆಹಲಿಯ ಹರ್ಷದ್ ಮದನ್ (34) ಮತ್ತು ಫರಿದಾಬಾದ್‍ನ ವಿಕಾಶ್ ಗುಪ್ತಾ (33) ಅವರನ್ನು ಕೇಂದ್ರ ತನಿಖಾ ದಳ (ಸಿಬಿಐ) ಮತ್ತು ದೆಹಲಿ ಪೊಲೀಸರು ಬಂಧಿಸಿದ್ದಾರೆ. ನವದೆಹಲಿಯ ಮೂರನೇ ಆರೋಪಿ ಭಾರತೀಯ ಗಗನ್ ಲಂಬಾ, 41, ತಲೆಮರೆಸಿಕೊಂಡಿದ್ದಾನೆ. ಆತನ ಸೆರೆಗೆ ವ್ಯಾಪಕ […]