2021ರಲ್ಲಿ ಭಾರತಕ್ಕೆ ಶೇ.26ರಷ್ಟು ಎಫ್‍ಡಿಐ ಕಡಿತ

ವಿಶ್ವಸಂಸ್ಥೆ,ಜ.20- ಭಾರತಕ್ಕೆ ವಿದಶೀ ನೇರ ಹೂಡಿಕೆ (ಎಫ್‍ಡಿಐ) ಹರಿವಿನ ಪ್ರಮಾಣ 2021ರಲ್ಲಿ ಶೇ.26ರಷ್ಟು ಕಡಿಮೆಯಾಗಿದೆ. 2020ರಲ್ಲಿನ ಎಂ ಮತ್ತು ಎ ವ್ಯವಹಾರಗಳು ಪುನರಾವರ್ತನೆ ಆಗದಿರುವುದು ಇದಕ್ಕೆ ಪ್ರಮುಖ ಕಾರಣ ಎಂದು ವಿಶ್ವಸಂಸ್ಥೆಯ ವಾಣಿಜ್ಯ ಅಂಗಸಂಸ್ಥೆ ತಿಳಿಸಿದೆ. ಯುನೈಟೆಡ್ ನೇಷನ್ಸ್ ಕಾನರೆನ್ಸ್ ಆನ್ ಟ್ರೇಡ್ ಆ್ಯಂಡ್ ಡೆವಲಪ್‍ಮೆಂಟ್ (ಯುಎನ್‍ಸಿಟಿಎಡಿ)ನ ಹೂಡಿಕೆ ನಿರ್ವಹಣಾ ಸಂಸ್ಥೆಯು 2021ರಲ್ಲಿ ಜಾಗತಿಕ ವಿದೇಶೀ ನೇರ ಹೂಡಿಕೆ ಹರಿವು ಪ್ರಬಲ ಪುನಶ್ಬೈತನ್ಯ ಪ್ರದರ್ಶಿಸಿದೆ. 2020ರಲ್ಲಿ 929 ಶತಕೋಟಿ ಅಮೆರಿಕನ್ ಡಾಲರ್‍ಗಳಷ್ಟಿದ್ದ ಜಾಗತಿಕ ವಿದೇಶೀ ನೇರ ಹೂಡಿಕೆ […]