ಜನರಲ್ಲಿ ಆತಂಕ ಹುಟ್ಟಿಸಿದ ನೆಗಡಿ..ಕೆಮ್ಮು..ಜ್ವರ..!

-ದೇವಿಮಂಜುನಾಥ್, ಗೌರಿಬಿದನೂರು ತಾಲೂಕಿನಾಧ್ಯಂತ ಮನೆ-ಮನೆಗಳಲ್ಲಿ ಜನ ಶೀತ, ನೆಗಡಿ, ಕೆಮ್ಮು, ಮೈ-ಕೈ ನೋವು, ಜ್ವರದಿಂದ ಬಳಲುತ್ತಿರುವುದು ಸಾಮಾನ್ಯವಾಗಿದ್ದು, ಹವಾಮಾನ ಬದಲಾವಣೆಯಿಂದ ಉಂಟಾಗಿರುವ ಸಮಸ್ಯೆ ಇದಾಗಿದ್ದು, ಸಾರ್ವಜನಿಕರಲ್ಲಿ ಕೊರೊನಾ ಆತಂಕ ಮನೆ ಮಾಡಿದೆ. ಜ್ವರ , ಗಂಟಲು ನೋವುಗಳು ಕೋವಿಡ್ ಅಲ್ಲ, ಹೆಚ್ಚಿನವು ಸಾಮನ್ಯ ಶೀತ ಜ್ವರವೇ ಆಗಿರುತ್ತವೆ. ತಾಲೂಕಿನಲ್ಲಿ ದಿನೇ ದಿನೆ ಶೀತ , ಕೆಮ್ಮು, ಮೈ-ಕೈ ನೋವು ಜ್ವರ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದರಿಂದ 10 ಮದಿಯಲ್ಲಿ 8 ಮಂದಿಗೆ ಈ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಸಾರ್ವಜನಿಕರು ಇದನ್ನೇ […]