ಗೂಗಲ್ ಡೂಡಲ್‍ನಲ್ಲಿ ಫಿಫಾ ಮೆರಗು

ಕತಾರ್, ನ. 20- ವಿಶ್ವದ ಅತ್ಯಂತ ಕ್ರೀಡಾ ಕೂಟಗಳಲ್ಲಿ ಒಂದಾಗಿರುವ ಫಿಫಾ ಫುಟ್ಬಾಲ್ ಮಹಾ ಸಂಗ್ರಾಮವು ಇಂದಿನಿಂದ ಕಾತರ್‍ನಲ್ಲಿ ಆರಂಭಗೊಳ್ಳಲಿದ್ದು ಅದರ ಸಲುವಾಗಿಯೇ ಗೂಗಲ್ ವಿಶೇಷ ಅನಿಮೇಷನ್ ಡೂಡಲ್ ಮೂಡಿಸಿದೆ. ಫುಟ್ಬಾಲ್ ಆಟವನ್ನು ಬಿಂಬಿಸುವ ಚೆಂಡು ಹಾಗೂ ಬೂಟುಗಳನ್ನು ಪರದೆ ಮೇಲೆ ಮೂಡಿಸುವ ಮೂಲಕ ಆಸಕ್ತಿ ಮೂಡಿಸಿದ್ದು, ಈ ಚಿತ್ರದ ಮೇಲೆ ಕ್ಲಿಕ್ ಮಾಡಿದ ತಕ್ಷಣ ಫಿಫಾ ಫುಟ್ಬಾಲ್‍ನ ಸಂಪೂರ್ಣ ವಿವರವುಳ್ಳ ಪುಟ ತೆರೆದುಕೊಳ್ಳುವ ಮೂಲಕ ಫುಟ್ಬಾಲ್ ಪ್ರೇಮಿಗಳ ಆಸಕ್ತಿ ಹೆಚ್ಚಿಸುತ್ತದೆ. ಗೂಗಲ್ ಡೂಡಲ್ ಈ ಬಾರಿ […]

FIFA : ಭಾರತೀಯ ಫುಟ್ ಬಾಲ್ ಸಂಸ್ಥೆ ಅಮಾನತು

ಜ್ಯೂರಿಚ್/ನವದೆಹಲಿ,ಆ.16- ಮೂರನೇ ವ್ಯಕ್ತಿಯ ಅನಗತ್ಯ ಹಸ್ತಕ್ಷೇಪ ಮತ್ತು ಅಂತಾರಾಷ್ಟ್ರೀಯ ಫುಟ್ ಬಾಲ್ ನಿಯಮಗಳ ಸರಣಿ ಉಲ್ಲಂಘನೆ ಕಾರಣಕ್ಕಾಗಿ ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆ(ಎಫ್‍ಐಎಫ್‍ಎ) ಭಾರತ ಫುಟ್ಬಾಲ್ ಸಂಸ್ಥೆಯ ಮಾನ್ಯತೆಯನ್ನು ಅಮಾನತೊಳಿಸಿದೆ. ಈ ಮೂಲಕ ಅ.11ರಿಂದ 30ರವರೆಗೆ ನಡೆಯಲಿದ್ದ 17 ವರ್ಷದೊಳಗಿನ ಮಹಿಳಾ ವಿಶ್ವ ಫುಟ್ ಬಾಲ್ ಪಂದ್ಯಾವಳಿ ನಡೆಸುವ ಅಧಿಕಾರವನ್ನು ಭಾರತೀಯ ಫುಟ್ಬಾಲ್ ಸಂಸ್ಥೆ ಕಳೆದುಕೊಂಡಿದೆ. ಭಾರತೀಯ ಫುಟ್ಬಾಲ್ ಸಂಸ್ಥೆಯ ಆಡಳಿತ ಮಂಡಳಿಗೆ ಕಾರ್ಯಕಾರಿ ಸದಸ್ಯರು ಚುನಾಯಿತಗೊಂಡು ಪೂರ್ಣಪ್ರಮಾಣದಲ್ಲಿ ಅಧಿಕಾರ ವಹಿಸಿಕೊಳ್ಳುವವರೆಗೂ ಅಮಾನತು ಮುಂದುವರೆಯಲಿದೆ ಎಂದು ಅಂತಾರಾಷ್ಟ್ರೀಯ ಸಂಸ್ಥೆ […]