ವಿಶ್ವ ಟೆಸ್ಟ್ ಫೈನಲ್ ಭಾರತ ಸ್ಥಾನ ಸುಭದ್ರ

ನವದೆಹಲಿ,ಡಿ.25-ಬಾಂಗ್ಲಾದೇಶ ವಿರುದ್ಧ ಮೀರ್‍ಪುರ್‍ನಲ್ಲಿ ನಡೆದ ದ್ವಿತೀಯ ಟೆಸ್ಟ್‍ನಲ್ಲಿ ಭಾರತ ತಂಡವು 3 ವಿಕೆಟ್‍ಗಳ ರೋಚಕ ಗೆಲುವು ಸಾಧಿಸುವ ಮೂಲಕ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಸ್ಥಾನಕ್ಕೆ ಮತ್ತಷ್ಟು ಹತ್ತಿರವಾಗಿದೆ. ಬಾಂಗ್ಲಾ ದೇಶ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಸಾರಥ್ಯದ ಟೀಮ್ ಇಂಡಿಯಾ, 188 ರನ್‍ಗಳಿಂದ ಗೆಲುವು ಸಾಧಿಸಿತ್ತು, ದ್ವಿತೀಯ ಟೆಸ್ಟ್‍ನಲ್ಲಿ ರವಿಚಂದ್ರನ್ ಅಶ್ವಿನ್‍ರ ಅಜೇಯ 42 ರನ್‍ಗಳ ನೆರವಿನಿಂದ 3 ವಿಕೆಟ್‍ಗಳ ಗೆಲುವು ಸಾಧಿಸಿ 2 ಟೆಸ್ಟ್ ಪಂದ್ಯಗಳನ್ನು ಕ್ಲೀನ್ ಸ್ವೀಪ್ ಮಾಡಿತು. […]

ವಿಶ್ವಕಪ್ ನಂತರ ಮೆಸ್ಸಿ ನಿವೃತ್ತಿ..!

ಕತಾರ್,ಡಿ.14- ಖ್ಯಾತ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ನಿವೃತ್ತಿಯಾಗುವ ಮುನ್ಸೂಚನೆ ನೀಡಿದ್ದಾರೆ.ನಿನ್ನೆ ನಡೆದ ಕ್ರೋವಿಷಿಯಾ ವಿರುದ್ಧದ ಸೆಮಿಫೈನಲ್‍ನಲ್ಲಿ ಮಿಂಚಿನ ಆಟವಾಡಿ ಅಜೇಂಟೈನಾ ತಂಡವನ್ನು ಫೈನಲ್ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮೆಸ್ಸಿ ಅವರು ಫೀಫಾ ವಿಶ್ವಕಪ್ ಪಂದ್ಯದಲ್ಲಿ ಫೈನಲ್ ತಲುಪಿರುವುದು ಸಂತಸವಾಗಿದೆ. ಇದೆ ನನ್ನ ಕೊನೆಯ ಪಂದ್ಯವಾಗಬಹುದು ಎಂದು ಮಾರ್ಮಿಕವಾಗಿ ನೀಡಿರುವ ಹೇಳಿಕೆ ಅವರು ಫೈನಲ್ ಪಂದ್ಯದ ನಂತರ ತಮ್ಮ ನಿವೃತ್ತಿ ಘೋಷಿಸುವ ಸಾಧ್ಯತೆಗಳಿವೆ ಎಂದು ಬಿಂಬಿಸಲಾಗುತ್ತಿದೆ. 2022 ರ ಫಿಫಾ ವಿಶ್ವಕಪ್ ಫೈನಲ್ ಅರ್ಜೆಂಟೀನಾ ಪರ […]

ಏಷ್ಯಾಕಪ್ ಫೈನಲ್‍ಗೇರಿದ ಭಾರತ ವನಿತೆಯರು

ಸಿಲ್ಹೆಟ್, ಏ. 13- ಭಾರತ ತಂಡದ ಭರವಸೆಯ ಆಟಗಾರ್ತಿ ಶೆಫಾಲಿ ವರ್ಮಾ ( 42 ರನ್, 1 ವಿಕೆಟ್) ರ ಹೋರಾಟದ ಫಲದಿಂದಾಗಿ ಏಷ್ಯಾ ಕಪ್‍ನ ಮೊದಲ ಸೆಮಿಫೈನಲ್‍ನಲ್ಲಿ 74 ರನ್‍ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಹರ್ಮನ್‍ಪ್ರೀತ್ ಕೌರ್ ಪಡೆ ಫೈನಲ್‍ಗೆ ಪ್ರವೇಶಿಸಿದೆ. ಟಾಸ್ ಗೆದ್ದರೂ ಎದುರಾಳಿ ಪಡೆಯನ್ನು ಬ್ಯಾಟಿಂಗ್‍ಗೆ ಆಮಂತ್ರಿಸಿದ ಥೈಯ್ಲಾಂಡ್‍ನ ನಾಯಕಿ ನೂರೆಮೋಲ್ ಚಾಯ್‍ವಾಲ್ ಅವರ ನಿರ್ಣಯ ತಪ್ಪು ಎಂಬುದನ್ನು ಮಹಿಳಾ ಬ್ಯಾಟರ್‍ಗಳು ಆರಂಭದಲ್ಲಿ ತೋರಿಸಿದರು.ಭಾರತದ ಪರ ಆರಂಭಿಕ ಆಟಗಾರ್ತಿಯರಾಗಿ ಕ್ರೀಸ್ಗೆ ಇಳಿದ […]

ಉದ್ದ ಜಿಗಿತದಲ್ಲಿ ಫೈನಲ್ ಪ್ರವೇಶಿಸಿದ ಭಾರತೀಯ ಅಥ್ಲೆಟಿಕ್

ಯೂಜಿನ್,ಜು.22- ಉದ್ದಜಿಗಿತ ಸ್ಪರ್ಧೆಯಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಅಥ್ಲೆಟಿಕ್ ಕೆರೆಲೈಟ್ ಎಲ್ದೋಸ್‍ಪೌಲ್ ಅವರು 16.68 ಮೀಟರ್ ಪ್ರದರ್ಶನದ ಮೂಲಕ ವಿಶ್ವ ಚಾಪಿಂಯ್‍ಶಿಪ್‍ನಲ್ಲಿ ಪೈನಲ್ಸ್‍ಗೆ ಪ್ರವೇಶಿಸಿದ್ದಾರೆ. ಕೇರಳದ ಎರ್ಯಾಕುಲಮ್ ಮೂಲದ 25 ವರ್ಷದ ಪೌಲ್, 12 ಜನ ಸ್ರ್ಪಧಿಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.ಗುರುವಾರ ನಡೆದ ಸ್ಪರ್ಧೆಯಲ್ಲಿ ವಿಜೇತರಾಗಿ ಫೈನಲ್ ಸ್ರ್ಪಧಿಸಿರುವ ಪೌಲ್ ಭಾರತೀಯ ಕಾಲಮಾನ ಭಾನುವಾರ ಮುಂಜಾನೆ ನಡೆಯುವ ಸ್ಪರ್ಧೆಯಲ್ಲಿ ಸೆಣೆಸಲಿದ್ದಾರೆ. ವೀಸಾ ಕುರಿತ ತಗಾದೆಯಿಂದಾಗಿ ತಡವಾಗಿ ಯೂಜಿನ್‍ಗೆ ಆಗಮಿಸಿದ ಪೌಲ್ ಕೊನೆಗೂ ತಮ್ಮ ಸಾಮಥ್ರ್ಯವನ್ನು ಪ್ರದರ್ಶಿಸಿದ್ದಾರೆ. […]