ಆನ್‍ಲೈನ್ ಆರ್ಡರ್‌ನಲ್ಲಿ ಬಂದ ಬ್ರೆಡ್‍ನಲ್ಲಿತ್ತು ಇಲಿಮರಿ

ನವದೆಹಲಿ,ಫೆ.11- ಸ್ವಿಗ್ಗಿ, ಬಿಗ್‍ಬಾಸ್ಕೆಟ್ ಮತ್ತಿತರ ತ್ವರಿತ ಆನ್‍ಲೈನ್ ಡೆಲಿವರಿ ಆಪ್‍ಗಳಿಂದ ತಿಂಡಿ, ತಿನಿಸು, ದಿನಸಿ ಮತ್ತಿತರ ವಸ್ತುಗಳನ್ನು ತರಿಸುವ ಗ್ರಾಹಕರೇ ಇನ್ನು ಮುಂದೆ ಹುಷಾರಾಗಿರಿ ಏಕೆಂದರೆ ನೀವು ಆರ್ಡರ್ ಮಾಡುವ ತಿಂಡಿ ತಿನಿಸಿನೊಂದಿಗೆ ಇಲಿ ಬಂದರೂ ಅಚ್ಚರಿಪಡುವಂತಿಲ್ಲ! ಹೇಗೆ ಅಂತೀರಾ ಈ ಸುದ್ದಿ ಓದಿ ನೋಡಿ… ನಿತಿನ್ ಅರೋರಾ ಎಂಬ ವ್ಯಕ್ತಿಯೊಬ್ಬರು ಬ್ಲಿಂಕಿಟ್ ಆಪ್ ಮೂಲಕ ಆರ್ಡರ್ ಮಾಡಿದ್ದ ಬ್ರೆಡ್ ಪ್ಯಾಕೆಟ್‍ನಲ್ಲಿ ಜೀವಂತ ಇಲಿಯೊಂದು ಪ್ರತ್ಯಕ್ಷವಾಗಿದೆ. ತಾವು ತರಿಸಿದ್ದ ಬ್ರೆಡ್ ಪ್ಯಾಕೆಟ್‍ನಲ್ಲಿ ಜೀವಂತ ಇಲಿ ಓಡಾಡಿಕೊಂಡಿರುವ ದೃಶ್ಯವನ್ನು […]

ಧರ್ಮ ಮರೆಮಾಚಿ ವಿವಾಹವಾಗಲು ಹೋಗಿ ಸಿಕ್ಕಿಬಿದ್ದ

ನವದೆಹಲಿ,ಡಿ.13- ಧರ್ಮ ಮರೆಮಾಚಿ ಯುವತಿಯೊಬ್ಬರನ್ನು ವಿವಾಹವಾಗಲು ಯತ್ನಿಸಿದ್ದ ಆರೋಪಿಯೊಬ್ಬನನ್ನು ಉತ್ತರಪ್ರದೇಶ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದೆ.ಬಂಧಿತ ಆರೋಪಿಯನ್ನು ಹಸೀನ್ ಸೈಫಿ ಎಂದು ಗುರುತಿಸಲಾಗಿದೆ. ಈತ ಗ್ರೇಟರ್‍ನೋಯ್ಡಾದಲ್ಲಿ ತನ್ನ ಧರ್ಮ ಮರೆ ಮಾಚಿ ಯುವತಿಯೊಬ್ಬರಿಗೆ ತನ್ನನ್ನು ಆಶೀಶ್‍ಠಾಕೂರ್ ಎಂದು ಗುರುತಿಸಿಕೊಂಡಿದ್ದ. ಮಾತ್ರವಲ್ಲ ಆಕೆಯ ಜೊತೆ ಲೈಂಗಿಕ ಸಂಪರ್ಕ ಬೆಳೆಸಿ ನಂತರ ಆಕೆಯನ್ನು ವಿವಾಹವಾಗಲು ಮುಂದಾಗಿದ್ದ ಎನ್ನಲಾಗಿದೆ. ಆತನ ಮದುವೆ ನಿನ್ನೆ ನಡೆಯಬೇಕಿದ್ದು, ಮೊನ್ನೆ ಆತನ ಬಂಡವಾಳ ಬಯಲಾಗಿದೆ. ಸಂತ್ರಸ್ಥ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಆತನ ವಿರುದ್ಧ ಬಲವಂತದ […]

ಪ್ರಾಣಿಗಳಲ್ಲಿ ರೂಪಾಂತರಗೊಂಡು ಓಮಿಕ್ರಾನ್ ಮನುಷ್ಯರಿಗೆ ಹರಡಿದೆ

ವಾಷಿಂಗ್ಟನ್, ಅ.20- ಸಾರ್ಸ್ ಕೋ-2 ವೈರಸ್‍ನ ಓಮಿಕ್ರಾನ್ ರೂಪಾಂತರ ಪ್ರಾಣಿ ಪ್ರಭೇದದಿಂದ ಮನುಷ್ಯರಿಗೆ ಹರಡಿರಬಹುದು ಎಂದು ಅಧ್ಯಯನವೊಂದು ತಿಳಿಸಿದೆ. ಇತ್ತೀಚೆಗೆ ಜರ್ನಲ್ ಪ್ರೊಸೀಡಿಂಗ್ಸ್ ಆಫ್ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‍ನಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ, ಓಮಿಕ್ರಾನ್ ಮೂಲದ ಬಗ್ಗೆ ಹೊಸ ಒಳನೋಟಗಳನ್ನು ಹುಟ್ಟು ಹಾಕಿದೆ. ನಾಳೆ ರಾಹುಲ್ ಭಾರತ್ ಜೋಡೋ ಯಾತ್ರೆ ರಾಯಚೂರಿಗೆ : ಪ್ರಿಯಾಂಕ ಭಾಗಿ..? ರೂಪಾಂತರದ ವಿವರವಾದ ರಚನಾತ್ಮಕ ಜೀವಶಾಸ್ತ್ರದ ವಿಶ್ಲೇಷಣೆಯನ್ನು ಸಂಶೋಧಕರು ನಡೆಸಿದ್ದಾರೆ. ಒಮಿಕ್ರಾನ್ ಸ್ಪೈಕ್ ಪ್ರೊಟೀನ್‍ನಲ್ಲಿ ಹಲವಾರು ರೂಪಾಂತರಗಳನ್ನು ಗುರುತಿಸಿದೆ. ಓಮಿಕ್ರಾನ್ […]