ರಾಜಸ್ಥಾನ ಕಾಂಗ್ರೆಸ್‍ನಲ್ಲೂ ಭಿನ್ನಮತ ಸ್ಪೋಟ

ಜೈಪುರ,ಫೆ.4-ರಾಜಸ್ಥಾನದಲ್ಲೂ ಕಾಂಗ್ರೆಸ್ ಮುಖಂಡರ ನಡುವಿನ ಭಿನ್ನಮತ ಸ್ಪೋಟಗೊಂಡಿದೆ. ರಾಜಸ್ಥಾನದ ಪಂಚಾಯತ್‍ರಾಜ್ ಸಚಿವ ರಾಜೇಂದ್ರ ಸಿಂಗ್ ಗೂಢಾ ಅವರು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ತಿರುಗಿಬಿದ್ದಿದ್ದಾರೆ. ಆಸ್ತಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ತಮ್ಮನ್ನು ಸಿಲುಕಿಸಲು ಗೆಹ್ಲೋಟ್ ತಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿರುವ ಗೂಢಾ ಅವರು ಈ ಕುರಿತಂತೆ ಸೂಕ್ತ ಕಾಲದಲ್ಲಿ ಸೂಕ್ತ ಉತ್ತರ ನೀಡುವುದಾಗಿ ಎಚ್ಚರಿಸಿದ್ದಾರೆ. ಸಿಕರ್ ಜಿಲ್ಲೆಯ ಕಕ್ರಾನಾದ ವಾರ್ಡ್ ಪಂಚಾಯತ್ ಸದಸ್ಯ ದುರ್ಗಾ ಸಿಂಗ್ ಅವರನ್ನು ಅಪಹರಿಸಿ ಅವರಿಂದ ಖಾಲಿ ಬ್ಲಾಂಕ್ ಚೆಕ್ ತೆಗೆದುಕೊಂಡ ಆರೋಪದಲ್ಲಿ […]