ತಾರಕಕ್ಕೆರಿದ ಅಮೆರಿಕ-ಉತ್ತರ ಕೊರಿಯಾ ಶೀತಲ ಸಮರ

ಸಿಯೋಲ್, ಅ. 29- ಅಮೆರಿಕ ಎಚ್ಚರಿಕೆ ನೀಡಿದ ಮರುಕ್ಷಣವೇ ಉತ್ತರ ಕೊರಿಯಾ ಸಮುದ್ರದ ಕಡೆಗೆ ಕ್ಷಿಪಣಿಗಳನ್ನು ಹಾರಿಸಿ ತಿರುಗೇಟು ನೀಡಿದೆ. ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯನ್ನು ಕೊನೆಗಾಣಿಸುತ್ತೇವೆ ಎಂದು ಅಮೆರಿಕ ಎಚ್ಚರಿಸಿದ್ದು, ಇದಕ್ಕೆ ಉತ್ತರವೆಂಬಂತೆ ಎರಡು ಅಲ್ಪ-ಶ್ರೇಣಿಯ ಕ್ಷಿಪಣಿಗಳನ್ನು ಸಮುದ್ರದ ಕಡೆಗೆ ಹಾರಿಸಿರುವ ಉತ್ತರ ಕೊರಿಯಾ ಪ್ರತಿರೋದ ಒಡ್ಡಿದೆ. ಉತ್ತರದ ಪೂರ್ವ ಕರಾವಳಿ ಟಾಂಗ್‍ಚಾನ್ ಪ್ರದೇಶದಿಂದ ಕ್ಷಿಪಣಿ ಉಡಾವಣೆಯನ್ನು ದಕ್ಷಿಣ ಕೊರಿಯಾದ ಮಿಲಿಟರಿ ಮುಖ್ಯಸ್ಥರು ತಿಳಿಸಿದ್ದಾರೆ. ಪ್ರಚೋದನೆಯನ್ನು ದಕ್ಷಿಣ ಕೊರಿಯಾ ಬಲವಾಗಿ ಖಂಡಿಸುತ್ತದೆ ಮತ್ತು ಪ್ರಾದೇಶಿಕ ಶಾಂತಿಯನ್ನು ಹಾಳುಮಾಡುತ್ತಿರುವ […]
ಖಂಡಾಂತರ ಕ್ಷಿಪಣಿ ಪರೀಕ್ಷೆ ನಡೆಸಿ ಯುದ್ಧಕ್ಕೆ ಸನ್ನದ್ಧ ಎಂಬ ಸಂದೇಶ ನೀಡಿದ ಕಿಮ್

ಸಿಯೋಲ್, ಅ. 13 – ದೀರ್ಘ ಶ್ರೇಣಿಯ ಖಂಡಾಂತರ ಕ್ಷಿಪಣಿಗಳ ಪರೀಕ್ಷೆಗಳನ್ನು ನಾಯಕ ಕಿಮ್ ಜಾಂಗ್ ಉನ್ ಅವರು ಮೇಲ್ವಿಚಾರಣೆಯಲ್ಲಿ ನಡೆಸಲಾಗಿದೆ ಎಂದು ಉತ್ತರ ಕೊರಿಯಾ ಹೇಳಿಕೊಂಡಿದೆ. ಇದು ಅವರ ಮಿಲಿಟರಿಯ ವಿಸ್ತರಿಸುತ್ತಿರುವ ಪರಮಾಣು ದಾಳಿ ಸಾಮಥ್ರ್ಯಗಳ ಯಶಸ್ವಿ ಪ್ರದರ್ಶನ ಮತ್ತು ನಿಜವಾದ ಯುದ್ಧಕ್ಕೆ ಸನ್ನದ್ಧವಾಗಿದೇವೆ ಎಂದು ಎಚ್ಚರಿಕೆ ನೀಡಿದೆ. ಉತ್ತರ ಕೊರಿಯಾದಿಂದ ಈ ವರ್ಷ ದಾಖಲೆ ಸಂಖ್ಯೆಯ ಕ್ಷಿಪಣಿ ಪರೀಕ್ಷೆಗಳು, ಶಸ್ತ್ರಾಸ್ತ್ರ ಪ್ರದರ್ಶನಗಳನ್ನು ನಡೆಸಿದೆ ,ನಮ್ಮನ್ನು ಬೆದರಿಸಿದರೆ ಒಳಪಡಿಸಿದರೆ ಪರಮಾಣು ಶಸ್ತ್ರ ಪ್ರಯೋಗ ಮಾಡುವುದಾಗಿ ದಕ್ಷಿಣ […]
ಉತ್ತರ ಕೊರಿಯಾ ಪುಂಡಾಟ, ಜಪಾನ್ ಮೇಲೆ ಹಾರಿದ ಕ್ಷಿಪಣಿ
ಸಿಯೋಲ್, ಅ.4 – ಉತ್ತರ ಪುಂಡಾಟ ಪಂಡಾಟ ಮುಂದುವರೆದಿದ್ದು ಜಪಾನ್ ಮೇಲೆ ಖಂಡಾಂತರ ಕ್ಷಿಪಣಿಯನ್ನು ಹಾರಿಸಿದೆ.ಅಮೆರಿಕ ಮಿತ್ರರಾಷ್ಟ್ರದ ಪ್ರಮುಖ ನಗರಗಳನ್ನು ಗುರಿಯಾಗಿರಿಸಿ ವಿನ್ಯಾಸಗೊಳಿಸಲಾದ ಶಸ್ತ್ರಾಸ್ತ್ರಗಳ ಪರೀಕ್ಷೆಗಳನ್ನು ಉತ್ತರ ಕೊರಿಯಾ ನಡೆಸುತ್ತಿದೆ ಎಂದು ಆರೋಪಿಸಲಾಗಿದೆ. ಉತ್ತರ ಕೊರಿಯಾದಿಂದ ಉಡಾವಣೆಯಾದ ಒಂದು ಕ್ಷಿಪಣಿ ಜಪಾನ್ ಮೇಲೆ ಹಾರಿ ಮತ್ತು ಪೆಸಿಫಿಕ್ ಮಹಾಸಾಗರಕ್ಕೆ ಬಿದ್ದಿದೆ ಎಂದು ಎಂದು ಜಪಾನ್ ಪ್ರಧಾನ ಮಂತ್ರಿ ಕಚೇರಿ ಹೇಳಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಈಶಾನ್ಯ ಪ್ರದೇಶಗಳಲ್ಲಿನ ಜನರು ಜಾಗೃತವಾಗಿರುವಂತೆ ಮತ್ತು ಸಾಧ್ಯವಾದರೆ ಮನೆಗಳನ್ನುತೊರೆಯಿರಿ ಎಂದು ಅ„ಕಾರಿಗಳು ಎಚ್ಚರಿಕೆ […]
ಮತ್ತೆ ಕಿಮ್ ಕಿತಾಪತಿ, ಕ್ಷಿಪಣಿ ಉಡಾಯಿಸಿ ಉತ್ತರ ಕೊರಿಯಾ ಕಿರಿಕ್
ಸಿಯೋಲ್ , ಸೆ 25-ಅಮೆರಿಕ ವಿಮಾನವಾಹಕ ನೌಕೆ ಜಂಟಿ ಸೇನಾಭ್ಯಾಸಕ್ಕಾಗಿ ದಕ್ಷಿಣ ಕೊರಿಯಾಕ್ಕೆ ಭೇಟಿ ನೀಡುತ್ತಿದ್ದಂತೆ ಉತ್ತರ ಕೊರಿಯಾ ತನ್ನ ಪೂರ್ವ ಸಮುದ್ರದ ಕಡೆಗೆ ಇಂದು ಅಲ್ಪ-ಶ್ರೇಣಿಯ ಕ್ಷಿಪಣಿಯನ್ನು ಹಾರಿಸಿ ಪ್ರಚೋದಿಸಿದೆ. ಪರಮಾಣು ದಾಳಿ ಬೆದರಿಕೆ ನೀಡಿ ಅಮೆರಿಕ ನಡೆಯನ್ನು ಕಟುವಾಗಿ ವಿರೋಧಿಸಿದೆ. ಇಂದು ಬೆಳಿಗ್ಗೆ ಪಶ್ಚಿಮ ಒಳನಾಡಿನ ಪಟ್ಟಣವಾದ ಟೇಚನ್‍ನಿಂದ ಕ್ಷಿಪಣಿಯನ್ನು ಉಡಾಯಿಸಿ ಗರಿಷ್ಠ 60 ಕಿಲೋಮೀಟರ್ ಎತ್ತರದಲ್ಲಿ 600 ಕಿಲೋಮೀಟರ್ ಸಾಗಿ ಸಮುದ್ರದಲ್ಲಿ ಇಳಿದಿದೆ. ಉತ್ತರ ಕೊರಿಯಾದಿಂದ ಗಂಭೀರ ಪ್ರಚೋದನೆ ಎಂದು ದಕ್ಷಿಣ ಕೊರಿಯಾದ […]