ನಗಾರಿ ಬಾರಿಸುತ್ತ ರಾಜ್ಯಕ್ಕೆ ರಾಹುಲ್ ಎಂಟ್ರಿ

ಬೆಂಗಳೂರು,ಸೆ.30-ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಯಾತ್ರೆ ರಾಜ್ಯದಲ್ಲಿ ಇಂದಿನಿಂದ ಆರಂಭಗೊಂಡಿದೆ. ನಿನ್ನೆ ಕೇರಳದಿಂದ ತಮಿಳುನಾಡಿಗೆ ವಾಹನದ ಮೂಲಕ ತೆರಳಿದ್ದ ರಾಹುಲ್ ಗಾಂಧಿ ಇಂದು ಮತ್ತೆ ಕೇರಳದ ಗೂಡಲೂರು ಮಾರ್ಗವಾಗಿಯೇ ಕರ್ನಾಟಕ ಪ್ರವೇಶಿಸಿದರು. ಬೆಳಗ್ಗೆ 9 ಗಂಟೆಗೆ ಗುಂಡ್ಲುಪೇಟೆ ಸಮೀಪದ ಬಂಡಿಪುರ ರಾಷ್ಟ್ರೀಯ ಉದ್ಯಾನವನದ ಕರ್ನಾಟಕ ತಮಿಳುನಾಡು ಗಡಿಯ ಕೆಕ್ಕನಹಳ್ಳಿ ಚೆಕ್‍ಪೋಸ್ಟ್ ಬಳಿ ರಾಜ್ಯಕ್ಕೆ ಯಾತ್ರೆ ಪಾದರ್ಪಾಣೆ ಮಾಡಿತು. ಬಂಡೀಪುರ ಅರಣ್ಯದ 30 ಕಿ.ಮೀ ವ್ಯಾಪ್ತಿಯಲ್ಲಿ ಪಾದಯಾತ್ರೆಗೆ ಅವಕಾಶ ಇಲ್ಲದ ಕಾರಣ […]