ಹಿಂದೆಂದೂ ಪ್ರವಾಹ ನೋಡದ ಬೆಂಗಳೂರಿನ ಕೆಲವು ಏರಿಯಾಗಳಲ್ಲೂ ಪ್ರವಾಹ ಪರಿಸ್ಥಿತಿ

ಬೆಂಗಳೂರು,ಸೆ.1- ನಗರದಲ್ಲಿ ಈ ಹಿಂದೆ ಗುರುತಿಸಲಾಗಿದ್ದ ಮಳೆ ಅನಾಹುತ ಪ್ರದೇಶಗಳನ್ನು ಹೊರತುಪಡಿಸಿ ಬೇರೆ ಪ್ರದೇಶಗಳಲ್ಲೂ ಪ್ರವಾಹ ಉಂಟಾದ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಹಿಂದೆ ನಗರದ 209 ಮಳೆ ಹಾನಿ ಪ್ರದೇಶಗಳನ್ನು ಬಿಬಿಎಂಪಿ ಗುರುತು ಮಾಡಿತ್ತು. ಆದರೆ, ಈ ಬಾರಿ ಹೊಸ ಪ್ರದೇಶ ಗಳಲ್ಲೂ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಇತ್ತಿಚೆಗೆ ಬಿದ್ದ ರಣ ಮಳೆಯಿಂದಾಗಿ ನಗರದಲ್ಲಿರುವ ಹಲವಾರು ಕೆರೆ ಕುಂಟೆಗಳು ಉಕ್ಕಿ ಹರಿದಿರೋದೇ ಪ್ರವಾಹಕ್ಕೆ ಪ್ರಮುಖ ಕಾರಣ ಎಂದು ಪತ್ತೆ ಹಚ್ಚಲಾಗಿದೆ.ಬೆಳ್ಳಂದೂರು, ವರ್ತೂರು, ನಲ್ಲೂರಹಳ್ಳಿ ಕೆರೆಗಳು ಉಕ್ಕಿ […]