ಚಳಿಗಾಲದ ಅಲರ್ಜಿಯಿಂದ ಪಾರಾಗಬೇಕಾದರೆ ಈ 6 ಆಹಾರ ಸೇವಿಸಿ

ಬೆಂಗಳೂರು,ನ.7-ನವಂಬರ್, ಡಿಸಂಬರ್‌ನಲ್ಲಿ ಚುಮು ಚುಮು ಚಳಿ ಮಾಮೂಲು. ಥಂಡಿ ಸಮಯದಲ್ಲಿ ನಾವು ನಮ್ಮ ಆರೋಗ್ಯದ ಬಗ್ಗೆ ಎಚ್ಚರವಹಿಸದಿದ್ದರೆ ನಾನಾ ರೋಗಗಳಿಗೆ ತುತ್ತಾಗುವುದು ಸಹಜ. ಇಂತಹ ಸಮಯದಲ್ಲಿ ನಾವು ಸಮಯೋಚಿತ ಆಹಾರ ಸೇವನೆ ಮಾಡುವ ಮೂಲಕ ನಾವು ಹಾಗೂ ನಮ್ಮ ಮಕ್ಕಳ ಆರೋಗ್ಯ ಕಾಪಾಡಿಕೊಳ್ಳಬಹುದು ಹಾಗಾದರೆ, ಚಳಿಗಾಲದಲ್ಲಿ ಯಾವ ರೀತಿಯ ಆಹಾರ ಸೇವನೆ ಮಾಡಬೇಕು ಎಂದು ತಜ್ಞರು ನೀಡಿರುವ ಸಲಹೆಯನ್ನು ಎಲ್ಲರೂ ಪಾಲಿಸುವ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ. ಚಳಿ ಸಂದರ್ಭದಲ್ಲಿ ಅಲರ್ಜಿ ಎಂಬುದು ಸರ್ವೇ ಸಾಮಾನ್ಯ. ಇಂತಹ […]