ಮುಟ್ಟಿನ ರಕ್ತಕ್ಕಾಗಿ ಮಹಿಳೆಗೆ ಒತ್ತಾಯ : 7 ಜನರ ವಿರುದ್ಧ ಕೇಸ್

ಪೂನಾ,ಮಾ.11-ಅಘೋರಿ ಅಭ್ಯಾಸಕ್ಕಾಗಿ ಮಹಿಳೆಯೊಬ್ಬರ ಮುಟ್ಟಿನ ರಕ್ತ ಪಡೆದ ಆರೋಪದ ಮೇಲೆ ಆಕೆಯ ಪತಿ, ಅತ್ತೆ,ಮಾವ ಸೇರಿದಂತೆ ಏಳು ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವ ಘಟನೆ ಪೂನಾದ ವಿಶ್ರಾಂತ್‍ವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ. ಮಹಿಳೆಯಿಂದ ಬಲವಂತವಾಗಿ ಮುಟ್ಟಿನ ರಕ್ತ ಪಡೆದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಲಾಗುತ್ತಿದೆ ಎಂದು ಇನ್ಸ್‍ಪೆಕ್ಟರ್ ದತ್ತಾತ್ರೇಯ ಬಾಪ್ಕಾ ತಿಳಿಸಿದ್ದಾರೆ. ಬೀಡ್ ಜಿಲ್ಲೆಯಲ್ಲಿ 2019 ರಲ್ಲಿ ಮದುವೆಯಾದಾಗಿನಿಂದ ನನ್ನ ಪತಿ ಹಾಗೂ ಆತನ ಮನೆಯವರು ಮದುವೆಯಾದ ದಿನದಿಂದಲೂ ನನಗೆ ಮುಟ್ಟಿನ ರಕ್ತ […]

ಕ್ರೈಸ್ತ ಧರ್ಮಕ್ಕೆ ಮತಾಂತರಕ್ಕೆ ಆಮೀಷವೊಡ್ಡಿದ 6 ಮಂದಿ ವಿರುದ್ದ FIR

ಬರೇಲಿ (ಉತ್ತರ ಪ್ರದೇಶ), ನ.21- ಇಲ್ಲಿನ ವಂಶಿ ನಗರದಲ್ಲಿ ಸುಮಾರು 70 ಜನರನ್ನು ಬಲವಂತ ಹಾಗು ಆಮಿಷವೊಡ್ಡಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವಂತೆ ಆಮಿಷ ಒಡ್ಡಿದ ಆರೋಪದ ಮೇಲೆ ಆರು ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ದೂರು ಬಂದ ಹಿನ್ನಲೆಯಲ್ಲಿ ಪೊಲೀಸರು ಉತ್ತರ ಪ್ರದೇಶ ಕಾನೂನುಬಾಹಿರ ಮತಾಂತರ ನಿಷೇಧ ಕಾಯ್ದೆ, 2021 ರ ನಿಬಂಧನೆಗಳ ಅಡಿಯಲ್ಲಿ ಆರು ಜನರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಭಾಟಿ ತಿಳಿಸಿದ್ದಾರೆ. ಕ್ರಿಶ್ಚಿಯನ್ ಮಿಷನರಿಗಳು ಭಗವಾನ್ […]

ಬಲವಂತದ ಮತಾಂತರ ವಿಚಾರಕ್ಕೆ ದಂಪತಿ ನಡುವೆ ಬಿರುಕು

ಹುಬ್ಬಳ್ಳಿ, ನ.16- ವಾಣಿಜ್ಯ ನಗರಿಯಲ್ಲಿ ಮತ್ತೆ ಮತಾಂತರ ವಿವಾದ ಕೇಳಿ ಬಂದಿದ್ದು, ಹಳೆ ಹುಬ್ಬಳ್ಳಿಯಲ್ಲಿ ಶಿಕ್ಕಲಿಗಾರ ಸಮುದಾಯವನ್ನು ಗುರಿಯಾಗಿಸಿಕೊಂಡು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಒತ್ತಡ ಹಾಕುತ್ತಿದ್ದು, ಈ ವಿವಾದ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಹಳೇ ಹುಬ್ಬಳ್ಳಿಯ ಶಿಕ್ಕಲಿಗಾರ ಸಮುದಾಯದ ಒಂದು ಕುಟುಂಬದ ನಡುವೆ ಮತಾಂತರದ ವಿಚಾರವಾಗಿ ದಂಪತಿ ನಡುವೆ ಬಿರುಕು ಮೂಡಿದೆ. ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವಂತೆ ಪತಿಗೆ ಪತ್ನಿ ಒತ್ತಡ ಹಾಕುತ್ತಿದ್ದು, ಮತಾಂತರವಾಗದಿದ್ದರೆ ಸಂಸಾರ ಮಾಡುವುದಿಲ್ಲವೆಂದು ಬೆದರಿಕೆ ಹಾಕಿದ್ದು, ಇದೇ ವಿಚಾರವಾಗಿ ಹಲವಾರು ಬಾರಿ […]

ಬಲವಂತದಿಂದ ಇಸ್ಲಾಂ ಧರ್ಮಕ್ಕೆ ಮತಾಂತರ : ಮಾಜಿ ಕಾಪೋರೇಟರ್ ಸೇರಿ ಮೂವರು ಅರೆಸ್ಟ್

ಬೆಂಗಳೂರು, ಅ.13- ಮಂಡ್ಯ ಜಿಲ್ಲೆಯ ಯುವಕನನ್ನು ಬಲವಂತದಿಂದಕರೆದೊಯ್ದು ಬೆದರಿಸಿ ಖತ್ನಾ ಮಾಡಿಸಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಿರುವ ಪ್ರಕರಣಕ್ಕೆ ಸಂಧಿಬಂಸಿದಂತೆ ಬನಶಂಕರಿ ಠಾಣೆ ಪೊಲೀಸರು ಮಾಜಿ ಕಾಪೋರೇಟರ್ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಮಾಜಿ ಕಾಪೋರೇಟರ್ ಅನ್ವರ್ ಪಾಷಾ, ನಯಾಜ್ ಪಾಷಾ ಮತ್ತು ಹಾಜೀ ಸಾಬ್ ಬಂಧಿತರು. ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ನಿವಾಸಿ ಶ್ರೀಧರ್‍ನನ್ನು ಬಲವಂತವಾಗಿ ಮತಾಂತರ ಮಾಡಿರುವ ಬಗ್ಗೆ ಹಬ್ಬಳ್ಳಿಯ ನವನಗರದಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು. ತನಿಖೆ ಕೈಗೊಂಡ […]