ವಿದೇಶದಿಂದ ಬೆಂಗಳೂರಿಗೆ ಬಂದ 7 ಪ್ರಯಾಣಿಕರಿಗೆ ಕೊರೋನಾ

ಬೆಂಗಳೂರು,ಫೆ.2- ವಿವಿಧ ದೇಶಗಳಿಂದ ನಗರಕ್ಕೆ ಆಗಮಿಸಿದ ಏಳು ಮಂದಿ ಪ್ರಯಾಣಿಕರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ.ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ಆಗಮಿಸಿದ 7 ಪ್ರಯಾಣಿಕರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ ಅಕೃತ ಮೂಲಗಳು ತಿಳಿಸಿವೆ. ಲಂಡನ್, ಫ್ರಾನ್ಸ್ ï ಮೂಲದ ತಲಾ ಇಬ್ಬರು, ಯುಎಸ್, ದಕ್ಷಿಣ ಆಫ್ರಿಕಾ, ಹಾಗೂ ಸ್ವೀಡನ್ ಮೂಲದ ತಲಾ ಒಬ್ಬರು ಪ್ರಯಾಣಿಕರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ಸೋಂಕಿತರನ್ನು ಕೋವಿಡ್ ಮಾರ್ಗಸೂಚಿ ಪ್ರಕಾರ ಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ. ಬೆಂಗಳೂರು ನಗರ ಸೇರಿದಂತೆ […]