ಕಾಂಗ್ರೆಸ್ ತೊರೆದು ಅಮ್‍ಆದ್ಮಿ ಪಕ್ಷ ಸೇರಿದ ಮಾಜಿ ಸಚಿವ ಜೋಗಿಂದರ್ ಸಿಂಗ್

ಚಂಡಿಗಡ್, ಜ.15- ಕಾಂಗ್ರೆಸ್‍ನೊಂದಿಗಿನ ಸುಮಾರು 50 ವರ್ಷಗಳ ಸಂಬಂಧವನ್ನು ಕಡಿದುಕೊಂಡ ಮಾಜಿ ಸಚಿವ ಜೋಗಿಂದರ್ ಸಿಂಗ್ ಮನ್ನ್ ಅವರು ಇಂದು ಅಮ್‍ಆದ್ಮಿ ಸೇರ್ಪಡೆಯಾಗಿದ್ದಾರೆ. 117 ಸಂಖ್ಯಾಬಲ ಇರುವ ಪಂಜಾಬ್ ವಿಧಾನಸಭೆಗೆ ಫೆಬ್ರವರಿ 14ರಂದು ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪಂಚ ರಾಜ್ಯಗಳಲ್ಲಿ ಪಕ್ಷಾಂತರ ಪರ್ವ ತೀವ್ರವಾಗಿದೆ. ಮೂರು ಬಾರಿ ಶಾಸಕರಾಗಿದ್ದ ದಲಿತ ಸಮುದಾಯದ ಪ್ರಭಾವಿ ನಾಯಕರಾಗಿದ್ದ ಜೋಗಿಂದರ್ ಸಿಂಗ್ ಮನ್ನ್ ಅವರು ನಿನ್ನೆ ಕಾಂಗ್ರೆಸ್ ತೊರೆದಿದ್ದರು. ಕಾಂಗ್ರೆಸ್ ಆಡಳಿತದಲ್ಲಿ ಬೆನತ್ ಸಿಂಗ್, ರಾಜೀಂದ್ರಕೌರ್, ಅಮರಿಂದರ್ ಸಿಂಗ್ ಸಂಪುಟದಲ್ಲಿ […]